Download Kannada Songs Lyrics Android App

ಹೇಳದೆ ಕೇಳದೆ - Helade Kelade Song Lyrics
ಹೇಳದೇ ಕೇಳದೇ ಜೀವವು ಜಾರಿದೆ
ನಿನ್ನ ಹೆಜ್ಜೆ ಗುರುತನ್ನೆ ನಾ ತುಳಿದೆ
ನಿನ್ನ ಹೆಜ್ಜೆ ಗುರುತನ್ನೆ ನಾ ತುಳಿದೆ
ನೆರಳು ಸೇರಿ ನೆರಳಿಗೆ
ಉಸಿರು ಬಂತು ಉಸಿರಿಗೆ
ಮನದೊಳಗೆ ಮೆರವಣಿಗೆ ಬಿಡುವನು
ಕೊಡದೆ ಸಾಗಿದೆ
ಬೆಳವಣಿಗೆ ಹೊಸ ಬರವಣಿಗೆ
ಹಣೆಯಲಿ ಈಗ ಮೂಡಿದೆ
ಮನದೊಳಗೆ ಮೆರವಣಿಗೆ ಬಿಡುವನು
ಕೊಡದೆ ಸಾಗಿದೆ
ಬೆಳವಣಿಗೆ ಹೊಸ ಬರವಣಿಗೆ
ಹಣೆಯಲಿ ಈಗ ಮೂಡಿದೆ
ಹೇಳದೇ ಕೇಳದೇ ಜೀವವು ಜಾರಿದೆ
ನಿನ್ನ ಹೆಜ್ಜೆ ಗುರುತನ್ನೆ ನಾ ತುಳಿದೆ
ನಿನ್ನ ಹೆಜ್ಜೆ ಗುರುತನ್ನೆ ನಾ ತುಳಿದೆ
ನಿನ್ನ ತೋಳೇ ತಂಗುದಾಣ
ಅಲ್ಲೆ ಜೀವಿಸಲಿ ಶಾಶ್ವತ
ನಿನ್ನ ಮೇಲೆ ಪಂಚಪ್ರಾಣ
ನನ್ನ ಜಾಗ ನಿನಗೆ ಸೀಮಿತ
ಅಲ್ಲೆ ಜೀವಿಸಲಿ ಶಾಶ್ವತ
ನಿನ್ನ ಮೇಲೆ ಪಂಚಪ್ರಾಣ
ನನ್ನ ಜಾಗ ನಿನಗೆ ಸೀಮಿತ
ಕೇಳದೆ ಅನಿಸಿಕೆ ಸೇರಿದೆ ಹ್ರುದಯಕೆ
ನಿನ್ನ ಒಲವೆ ನೆಪ ಈಗ ಬದುಕೋಕೆ
ನಿನ್ನ ಒಲವೆ ನೆಪ ಈಗ ಬದುಕೋಕೆ
ನೆರಳು ಸೇರಿ ನೆರಳಿಗೆ
ಉಸಿರು ಬಂತು ಉಸಿರಿಗೆ
ಮನದೊಳಗೆ ಮೆರವಣಿಗೆ ಬಿಡುವನು
ಕೊಡದೆ ಸಾಗಿದೆ
ಮನದೊಳಗೆ ಮೆರವಣಿಗೆ ಬಿಡುವನು
ಕೊಡದೆ ಸಾಗಿದೆ
ಎಲ್ಲ ಜನುಮ ತರಲು ಪ್ರೇಮ
ಆಗಿ ಬಾ ನೀನೆ ನೇಮಕ
ನಿಂದೆ ಅಮಲು ಅದಲು ಬದಲು ನನ್ನ
ದಿನಚರಿಎ ಕಾಯಕ
ದಿನಚರಿಎ ಕಾಯಕ
ಮಾಗಿದೆ ಪರಿಚಯ ಭಾವದ ವಿನಿಮಯ
ನಿನ್ನ ಹೆಸರೆ ನನ್ನುಸಿರ ಅಡಿಪಾಯ
ನಿನ್ನ ಹೆಸರೆ ನನ್ನುಸಿರ ಅಡಿಪಾಯ
ನೆರಳು ಸೇರಿ ನೆರಳಿಗೆ
ಉಸಿರು ಬಂತು ಉಸಿರಿಗೆ
ಮನದೊಳಗೆ ಮೆರವಣಿಗೆ ಬಿಡುವನು
ಕೊಡದೆ ಸಾಗಿದೆ
ಮನದೊಳಗೆ ಮೆರವಣಿಗೆ ಬಿಡುವನು
ಕೊಡದೆ ಸಾಗಿದೆ
------------English-------------
Helade Kelade Jeevavu Jaaride
Ninna Hejje Gurutanne Na Thulide
Neralu Seeri Neralige Usiru Bantu Usirige
Manadolage Meravanige Biduvanu Kodade Sagide
Belavanige Hosa Baravanige Haneyali Eega Moodide
Helade Kelade Jeevavu Jaaride
Ninna Hejje Gurutanne Na Thulide
Ninna Thole Tangudaana Alle Jeevisali Shashwatha
Ninna Mele Panchapraana Nanna Jaga Ninage Seemitha
Kelade Anisike Seeride Hrudhayake
Ninna Olave Nepa Ega Badukoke
Neralu Seeri Neralige Usiru Bantu Usirige
Manadolage Meravanige Biduvanu Kodade Saagide
Yella Januma Taralu Prema Agi Ba Nine Nemaka
Ninde Amalu Adalu Badalu Nanna Dinachariye Kaayaka
Maagide Parichaya Bhavada Vinimaya
Ninna Hesare Nannusira Adipaaya
Neralu Seeri Neralige Usiru Bantu Usirige
Manadolage
meravanige
biduvanu Kodade Saagide
Tags: