• ಯೋ ಯೋ - Yoo Yoo Lyrics - Bharate

Download Kannada Songs Lyrics Android App

ಯೋ ಯೋ - Yoo Yoo Song Lyrics

Yoo Yoo I Am In A Feeling
Yoo Yoo Always Thinking
Yoo Yoo Noyt Even A Sleeping
Wanna Tell You Something Something

ದಿನ ನಿನ್ನ ನೊಡದಿದ್ರೆ ನಂಗೆ 
ಬ್ಲಡ್ ಸ್ವಲ್ಪ ಕಮ್ಮಿಯಾದಂಗೆ 
ನೀನು ಮಾತನಾಡದಿದ್ರೆ ಎಂಗೆ 
ದಿನ ಪೂರ್ತಿ ಕತ್ತಲೇನೆ ನಂಗೆ 

ಸೂರ್ಯನ ನೋಡದಿದ್ರೆ ಅರಳಲ್ಲ ತಾವರೆ 
ಗಾಳಿ ಮೇಲೆ ಕೋಪ ಬೇಡ 
ಕೇಳಮ್ಮ ಮುಗಿಲೆ 
ಮಾವಿನೆಲೆ ಚಿಗುರಿದಾಗ 
ಕೂಗಬೇಕು ಕೋಗಿಲೆ 

ರೇಡ್ ರೋಸ್ ಕೊಡಲೆ 
ಲವ್ ಯು ಅಂತ ಹೇಳಲೆ 
ನಿನ್ನ ಕಂದ ಮೇಲೆ ತಾನೆ 
ನಾನು ಆದೆ ತರಲೆ 

ಯೋ ಯೋ ಯೋ ಯೋ 

ಲವ್ ಮ್ಯಾರೇಜ್ ಆಗಬಹುದೆ ಎಂಗೆ 
ಮನೆಯಲ್ಲಿ ಬೈತಾರ ನಿಂಗೆ? 

ಮನೆ ತಂಕ ಫಾಲೋ ಮಾಡ್ಕೊಂಡ್ ಬರಬೌದ 
ಬರಬೌದು 
ಮದುವೆಗೆ ಮುಂಚೆ ಮುತ್ತು ಕೊಡಬಹುದೆ 
ಕೊಡಬಹುದು 

ನಂಗಂತು ಐತೆ ಕಣೆ ಕ್ಲಾರಿಟಿ 
ನಿನ್ನಲ್ಲಿದೆ ಒಂದು ಗ್ರಾವಿಟಿ 
ಪ್ರೀತಿಗೆ ಕೊಡಬೌದು ಶುರಿಟಿ 

ನಿಂಗಂತು ನಾನೆ ಸೆಕ್ಯುರಿಟಿ 
ಪಿಂಕ್ ಆದೆ ನಾನು ಪಂಕ್ ಆದೆ
ನಿನ್ನಲ್ಲೆ ಯಾಕೊ ಸ್ವಲ್ಪ 
ಸಿಂಕ್ ಆದೆ 

ಹತ್ರ ಹತ್ರ ಬರಲೆ 
ಸ್ವಲ್ಪ ದೂರ ಇರಲೆ 
ನಿನ್ನ ಕಂಡ ಮೆಳೆ ತಾನೆ 
ನಾನು ಆದೆ ತರಲೆ 

ಬೆಜಾರು ಆದಾಗ ನಂಗೆ 
ವಿಡಿಯೋ ಕಾಲು ಮಡಬಹುದು ನಿಂಗೆ 

ಹೇ ಹೇ 
ಕೂಲಾಗೋಕೆ ಐಸ್ ಕ್ರೀಮು ಕೊಡಬೇಕ 
ಕೊಡಬೇಕು 
ಫೀಲಾದಾಗ ತುಂಬ ಮುದ್ದು ಮಾಡಬೇಕ 
ಮಾಡಬೇಕು 

ನೀನಂತು ಆಗಬೇಡ ಡಿಪ್ರೆಸ್ಸು 
ನಾ ಡೈಲಿ ಮಾಡುತೀನಿ ಇಂಪ್ರೆಸ್ಸು 
ನನ್ನ ಹಾರ್ಟೆ ನಿಂಗೆ ಇನ್ನು ಅಡ್ಡ್ರೆಸ್ಸು 
ಫಿಕ್ಸ್ ಆಗ್ರಿ ನೀನೆ ನನ್ನ ಮಿಸ್ಸಸ್ಸು 

ನಿಯರ್ ಆದೆ 
ನನಗೆ ಡಿಯರ್ ಆದೆ 
ಡ್ರೀಮಲ್ಲಿ ಬರೊ ಟೆಡ್ಡಿ ಬೇರ್ ಆದೆ 

ಫೋನು ಗೀನು ಮಾಡಲೆ 
ಸ್ವಲ್ಪ ಕಾಟ ಕೊಡಲೆ 
ನಿನ್ನ ಕಂಡ ಮೇಲೆ ತಾನೆ 
ನಾನು ಆದೆ ತರಲೆ 

ಯೋ ಯೋ 

ಐ ಲವ್ ಯು ಅನ್ನೋಕೆ ನಂಗೆ 
ಪರ್ಮೀಷನ್ನು ಕೊಟ್ಟಿವ್ನಿ ನಿಂಗೆ 

ದಿನ ನಿನ್ನ ನೋಡದಿದ್ರೆ ನಂಗೆ 
ಬ್ಲಡ್ ಸ್ವಲ್ಪ ಕಮ್ಮಿಯಾಗಿದೆ 

--------------English--------------

Yoo Yoo I Am In A Feeling
Yoo Yoo Always Thinking
Yoo Yoo Noyt Even A Sleeping
Wanna Tell You Something Something

Dina Ninna Nodadire Nange
Blood Swalpa Kammiyadange
Neenu Maathanadadidre Yenge
Dinapurthi Kathalene Nange

Suryana Nodadidre Aralala Thavare
Gali Mele Kopa Beda
Kelamma Mugile
Maavincle4 Chiguridaga
Kugabeku Kogile

Red Rose Kodale
Love You Antha Helale
Ninna Kanda Melethane
Nanu Aade Tharale

Yo Yo Yo Yo

Love Marriage Agbude Yange
Maneyalli Baitara Ninge

Manethanka Follow
Madkondu Baraboda Barabodu
Madhuvege Muche
Muthu Kodabode Kodabodu

Nanaganthu Aithe
Kane Clarity
Ninalleidhe Ondhu Gravity
Preetige Kodabodu Surity

Ninaganthu Naane Security
Pink Aade Naanu Punk Aade
Niinnalle Yaako Swalpa
Sink Aade

Hathra Hathra Barale
Swalpa Doora Erale
Ninna Kanda Melle Thane
Naanu Aade Tharale

Bejaaru Adhaga Nange
Video Call Madboda Ninge

Hey Hey
Coolagoke Ice Creamu Kodabeka
Kodabeku
Feeladaga Thumba Muddu Madabeka
Madabeku

Neenanthu Agabeda Dipreesu
Naa Daily Maduthini Impressu
Nanna Hearte Ninge Innu Addressu
Fix Agri Neene Nana Missesu

Near Aade
Nanage Dear Aade
Dreamali Baro
Teddy Bear Aade

Phone Genu Madale
Swalpa Kaaa Kodale
Ninna Kanda Mele Thane
Naanu Aade Tharale

Yo Yo

I Love You Annoke Nange
Permission Kotivni Ninge

Dina Ninna Nodadire Nange
Blood Swalpa Kammiyadange

Tags: