• ಬಾರೊ ಪೈಲ್ವಾನ್ - Baaro Pailwaan Lyrics - Pailwaan

Download Kannada Songs Lyrics Android App

ಬಾರೊ ಪೈಲ್ವಾನ್ - Baaro Pailwaan Song Lyrics

ಗೆದ್ದ ಗೆದ್ದ ಕುಸ್ತಿಯ ಗೆದ್ದ 
ಎದುರಿಲ್ಲ ಪೈಲ್ವಾನಿಗೆ 
ಎದ್ದ ಎದ್ದ ಮಣ್ಣಲಿ ಎದ್ದ 
ಎದುರಾದ ಬಿರುಗಾಳಿಗೆ 

ಹೇ ನಾಯಕ ಈ ಭಜರಂಗಿ 
ಕಣ್ಣಲ್ ಕಣ್ಣು ಇಡಲೇ ಬೇಡ 
ಕವ್ವಾತ ನೋಡೋನಿಗೆ 
ಜಗ್ಗೊ ಕುಗ್ಗೊ ಆಳೆ ಅಲ್ಲ 
ಬಾದ್ ಶಾ ಕಣೊ ಕರುನಾಡಿಗೆ  
ಧೂಳಿನ ಕಣ ಇಲ್ಲ ಈ ಮೀಸೆಗೆ 

ಬಾರೋ ಪೈಲ್ವಾನ್ 
ಬಾರೋ ಪೈಲ್ವಾನ್ 

ಗೆದ್ದ ಗೆದ್ದ ಕುಸ್ತಿಯ ಗೆದ್ದ 
ಎದುರಿಲ್ಲ ಪೈಲ್ವಾನಿಗೆ 
ಎದ್ದ ಎದ್ದ ಮಣ್ಣಲಿ ಎದ್ದ 
ಎದುರಾದ ಬಿರುಗಾಳಿಗೆ 

ಹೇ ಮಲ್ಲ ಮಲ್ಲ 
ಜಗಜಟ್ಟಿ ಮಲ್ಲ 
ಹೇ ಇಲ್ಲ ಇಲ್ಲ 
ಭಯ ಭೀತಿ ಇಲ್ಲ 

ರಾಯಣ್ಣ ಸಿಂಧೂರ ಲಕ್ಷ್ಮಣ 
ಹುಟ್ಟಿದ ಮಣ್ಣಿಂದ ಬಂದಾನ 
ವಾಹ್ ರೆ ವಾಹ್ ನೋಡಿರೋ 
ಚಂದನಾ
ಧೈರ್ಯಕೆ ಚಿಹ್ನೆ ಕಣೋ ನಮ್ ಪೈಲ್ವಾನ 

ಬಾರೊ ಪೈಲ್ವಾನ್
ಬಾರೊ ಪೈಲ್ವಾನ್ 

ಹೇ ಅಂಗ ಅಂಗ 
ಮಿಂಚೇರಿದಂಗ 
ಹೇ ರಂಗ ರಂಗ ರಂಗೇರಿದಂಗ 

ಮಂಡಕ್ಕಿ ಮಿರ್ಚಿಯ ಖಾರನ 
ಕಣ್ಣಾಗ ತೋರವ ಮಸ್ತಾನ 

ಹನುಮಾನೆ ಇವನಿಗೆ ಒಲಿದಾನ 
ಹಾಡಿರೋ ಎಲ್ಲಾರು ಬಹು ಪರಾಕ್ 

ಬಾರೋ ಪೈಲ್ವಾನ್ 
ಬಾರೋ ಪೈಲ್ವಾನ್ 

Tags: