• ನಿನ್ ನೀಲಿ ಕಣ್ಣಲ್ಲಿರೊ - Nin Neeli Kannaliro Lyrics - Dear Comrade

Download Kannada Songs Lyrics Android App

ನಿನ್ ನೀಲಿ ಕಣ್ಣಲ್ಲಿರೊ - Nin Neeli Kannaliro Song Lyrics

ನಿನ್ ನೀಲಿ ಕಣ್ಣಲಿರೋ 
ಆ ಕಾಂತಿಲೆ 
ಮುಂಜಾನೆ ಮೂಡಿದಂತೆ ನಂಗೆ 
ನೀ ಕಾಲ ಇಟ್ಟಲ್ಲೆಲ್ಲ ಸಂಗೀತವೆ ಕೇಳಿ 
ನಿನ್ನಿಂದೆ ಕಳೆದು ಹೋದೆನಲ್ಲೆ 

ನಿನ್ ಹೂವ ನಗುವಲ್ಲೇನೋ 
ಆನಂದವೆ 
ಜೇನಿನ ಹನಿಯ ಮಳೆ ಬಂತಿಲ್ಲೆ 

ನಿನಗಾಗಿಯೇ ನಾ...
ಕಣ್ಣ ರೆಪ್ಪೆನ 
ಹಾಗೆ ತೆರೆದೆ ನಿಂತೆ ನಾ 
ಪ್ರತಿದಿನನೂ ನಿನ್ನ ನೊಡುತ್ತಿದ್ದಂತೆ 
ಪ್ರಾಣ ಹೋಗಿ ಬಂದಂತೆ 

ಯಾರೂ ಕಾಣದ ಈ ತಳಮಳಕೆ 
ಹ್ರುದಯಕೆ ನಿನದೆ ಚಡಪಡಿಕೆ 
ಎದುರು ನೋಡುವ ಕ್ಷಣ ಕ್ಷಣದಲ್ಲೂ 
ನಿದಿರೆ ಮರೆತೆನು ನಡು ರಾತ್ರಿಲೂ 

ನಿನ್ ನೀಲಿ ಕಣ್ಣಲಿರೋ 
ಆ ಕಾಂತಿಲೆ 
... 
ನೀ ಕಾಲ ಇಟ್ಟಲ್ಲೆಲ್ಲ ಸಂಗೀತವೆ ಕೇಳಿ 
... 

Tags: