• ನವಿಲುಗರಿ - Navilugari Lyrics

Download Kannada Songs Lyrics Android App

ನವಿಲುಗರಿ - Navilugari Song Lyrics

ಹ್ರುದಯಕೆ ನವಿಲುಗರಿ 
ಸವರಿದನವನು 
ಜಗವ ಮರೆಸೊ 
ಮಾಂತ್ರಿಕನವನು 

ಮರಳಿ ಮರಳಿ ಮನವ 
ಮರಳಿ ಮರಳಿ ಮನವ 
ಕೆಣಕುವವನು 

ಗಮನ ಸೆಳೆದ ಮೊದಲ ಹುಡುಗ 
ಎದೆಗೆ ಇಳಿದ ಮೊದಲ ಹುಡುಗ 
ಕನಸ ಎಸೆದ ಮೊದಲ ಹುಡುಗ 
ಕವಿತೆಯಾದ ಮೊದಲ ಹುಡುಗ 

ಗಮನ ಸೆಳೆದ ಮೊದಲ ಹುಡುಗ 
ಎದೆಗೆ ಇಳಿದ ಮೊದಲ ಹುಡುಗ 
ಕನಸ ಎಸೆದ ಮೊದಲ ಹುಡುಗ 
ಕವಿತೆಯಾದ ಮೊದಲ ಹುಡುಗ 

ಮೊದಲಾ ಹುಡುಗ... 
ಮೊದಲಾ ಹುಡುಗ... 
Tags: