• ಯಾರೋ ನಾನು - Yaaro Naanu Lyrics - Nata Sarvabhouma

Download Kannada Songs Lyrics Android App

ಯಾರೋ ನಾನು - Yaaro Naanu Song Lyrics

ಜೋಪಾನ  ಜೋಕೆ ಜೋಪಾನ 
ನನ್ನ ಹ್ರುದಯ ಕದಿಯೊ ಕಳ್ಳ ಬಂದ ಜೋಪಾನ 
ಸೋತೆನಾ ಪೂರ್ತಿ ಸೋತೆ ನಾ 
ಇವನ ನಡತೆ ನೋಡಿ ಮತ್ತೆ ಮತ್ತೆ ಸೋತೆ ನಾ 

ಸುಳಿದರು ಕಣ್ಣ ಮುಂದೆ ಹುಡುಗರು ನೂರು
ಸರಿಸಮ ಯಾರಿಲ್ಲ ಇವನಿಗೆ ಚೂರು
ಇವನನು ಹೆತ್ತವರು ಯಾರೋ

ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು
ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು 

ಯಾರೊ ನಾನು ಯಾರೊ ನೀನು 
ನಂದು ನಿಂದು ಮುಂದೆ ಏನು 

ಕನಸಿನ ಕಾರುಬಾರು ನಡೆದಿದೆ ಜೋರು 
ಕೆಡಿಸಲೆ ಬೇಡಿ ನಮ್ಮ ಖುಷಿಯನು ಯಾರು 
ಸುಮ್ಮನೆ ಸಾಗಿದೆ ಎದೆಯಲಿ ನಿನ್ನದೆ ಉತ್ಸವ 
ನೀನೆ ನಾನಾಗುವ ಎಂತಹ ಒಂದು ಹಾಯಾದ ಭಾವ 
ಜಿನು ಜಿನುಗೊ ಹನಿ ಹನಿ ಮಳೆಯಲಿ ನಡೆಯುವ ಆಸೆ 
ಕೊಡೆ ಹಿಡಿದು ಜೊತೆ ಜೊತೆ ಜೊತೆಯಲಿ ಬರುವೆಯ ಕೂಸೆ 

ಯಾರೊ ನಾನು ಯಾರೊ ನೀನು 
ನಂದು ನಿಂದು ಮುಂದೆ ಏನು 
ಯಾರೊ ನಾನು ಯಾರೊ ನೀನು 
ನಂದು ನಿಂದು ಮುಂದೆ ಏನು 

ಯಾರೊ ನಾನು ಯಾರೊ ನೀನು 
ನಂದು ನಿಂದು ಮುಂದೆ ಏನು 

ಯಾರೋ ನೀನು... 

Tags: