Download Kannada Songs Lyrics Android App

ಓ ಜಾನು ಓ ಜಾನು - O Jaanu O Jaanu Song Lyrics
ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ...
ಹೊರುವೆ ಅಂಬಾರಿ
ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ...
ಹೊರುವೆ ಅಂಬಾರಿ
ನಾನಾಡೊ ಮಾತು
ನಿಂದೇನೆ ಕಣೆ
ನಂದೆಲ್ಲ ಚಿಂತೆ
ನಿನಗಾಗಿ ಕಣೆ
ನನ್ನೀ ಬದುಕು ನಿನಗರ್ಪಣೆ
ಓ ಜಾನು ಓ ಜಾನು
ಓ ಜಾನು ಓ ಜಾನು
ಓ ಜಾನು ಓ ಜಾನು
ಜಾನು ಜಾನು
ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ...
ಹೊರುವೆ ಅಂಬಾರಿ
ನೀನು ಇದ್ದರೆ ಜನ್ಮ ಸಾರ್ಥಕ
ನನ್ನ ಬದುಕು ನೀನು
ಓ ನಿನ್ನ ನಗೆಯ
ಬೆಳಕು ಬೀಳದೆ
ನಡೆಯಲಾರೆನು ನಾನು
ಜೀವ ಜೀವ ಸಂಧಾನ ಕಣೆ
ಈ ಪ್ರೀತಿಯೊಂದೆ ವಾಗ್ಧಾನ ಕಣೆ
ಈ ಸೀತಾರಾಮ ಕಲ್ಯಾಣಕೆ
ಓ ಜಾನು ಓ ಜಾನು
ಓ ಜಾನು ಓ ಜಾನು
ಓ ಜಾನು ಓ ಜಾನು
ಜಾನು ಜಾನು
ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ...
ಹೊರುವೆ ಅಂಬಾರಿ
Tags: