Download Kannada Songs Lyrics Android App

ರಣ ರಣ ರಾವಣ - Rana Rana Raavana Song Lyrics
ಆ...
ಕೈಯಲ್ಲಿ ಬಿಲ್ಲಿನ ಕೋಲು
ಮೈಯ್ಯಲ್ಲ ಧರ್ಮದ ಶಾಲು
ಧರ್ಮಾನೆ ದೇವರು ಅಂದನು
ನನ್ನ ಶ್ರೀರಾಮಚಂದ್ರನು
ಯಾರನ್ನು ನೋಯಿಸದವನು
ಸತ್ಯಕ್ಕೆ ತಲೆಬಾಗುವನು
ಮಾತಿಗೆ ತಪ್ಪದ ಮಗನು
ನನ್ನ ಶ್ರೀರಾಮಚಂದ್ರನು
ಅಷ್ಟ ದಿಕ್ಕುಗಳು
ಕಾಲ ಕೆಳಗೆ
ಎಲ್ಲಾ ದೇವರೀ
ಮುಷ್ಟಿಯೊಳಗೆ
ಸೋಲಿಲ್ಲ ನನಗೆ
ಸಾವಿಲ್ಲ ಕೊನೆಗೆ
ನಾ ಯಾರು ಗೊತ್ತ ನಿನಗೆ
ರಾವಣ...
ತಂದೆಗೆ ಮಾತು ಕೊಟ್ಟ
ರಾಜ್ಯವ ತ್ಯಜಿಸಿ ಬಿಟ್ಟ
ಆ ತಾಯಿ ಕೌಸಲ್ಯೆಯ ಮಗನು
ನನ್ನ ಶ್ರೀರಾಮಚಂದ್ರನು
ವಾನರ ಸೇನೆ ಕಟ್ಟಿ
ಲಂಕೆಗೆ ಬೆಂಕಿ ಇಟ್ಟ
ಸೀತೆಯ ಮರಳಿ ತಂದನು
ನನ್ನ ಶ್ರೀರಾಮಚಂದ್ರನು
ಧಗ ಧಗ ಧಗ ಧಗ
ಧಗ ಧಗ ಧಗ ಧಗ
ಉರಿಯುತಿದೆ
ಎದೆ ಉರಿಯುತಿದೆ
ರಣ ರಣ ರಣ ರಣ
ರಣ ರಣ ರಕ್ತವು
ಕುದಿಯುತಿದೆ
ಕುದಿಯುತಿದೆ
ರಾಮನ ಎದೆಯನು
ಬಗೆಯುವ ಆಸೆ ನಂದೇ
ರಕ್ತವ ತೆಗೆದು ಪಾದವ
ತೊಳೆಯುವೆ ಇಂದೆ
ರಾವಣ...
Tags: