Download Kannada Songs Lyrics Android App

ಬಲೂನ್ - Balloon Song Lyrics
ಕ್ರಾಪು ಕೂದಲು
ಕೂಲಿಂಗ್ ಗ್ಲಾಸು
ಹಳೆಯ ನಿಕ್ಕರು
ಫೇಸಿನ ಮೇಲೆ
ಘಮ್ ಘಮ್ ಅನ್ನುವ
ಟಾಲ್ಕಮ್ ಪೌಡರು
ಕರುಣೆ ಇರದೆ
ಕೂಲಿ ಮಾಡ್ಸೋ
ಕಂಜೂಸ್ ಫಾದರು
ಇದರ ಗ್ಯಾಪಲಿ
ಕಂಗಾಲಾಗಿದೆ
ನಮ್ಮ ಫೂಚರು
ಅಯ್ಯಯ್ಯೊ ಅರೆ ಇಸ್ಕಿ
ಮಾರ್ಬೇಕು ನಾನು
ಪೀಪೀ ಡಿಚ್ಕಿ ಡಿಚ್ಕಿ
ಕೊಡುಗೆ ರಾಮಣ್ಣ ರೈ
ಕೊನೆಗು ಕೊಟ್ರಲ್ಲ ಕೈ
ನಿಮ್ಮ ಗಾಡಿಯ ವೀಲು
ಆಗ್ಲಿ ಪಂಚರು
ಹೇ, ಏನು ನಿನ್ನ ಅವಸ್ಥೆ
ನಿನ್ನ ಅವತಾರಕೆ ನನ್ನ ನಮಸ್ತೆ
ಊ ಬಿಸಲ ಬೇಗೆಗೆ
ಲಲಲ ಯೂ ಪೂರ್ ತಿಂಗ್
ಐ ಡೋಂಟ್ ನೋ ವಾಟ್ ಟು ಸೆ
ಲಲಲ ಯೂ ಪೂರ್ ತಿಂಗ್
ಐ ಡೋಂಟ್ ನೋ ವಾಟ್ ಟು ಸೆ
ಸಾಕು ಸಾಕಾಗಿದೆ
ಬಾಡಿ ವೀಕಾಗಿದೆ
ಸೈಕಲಿನ ಆತ್ಮಕೆ
ಶಾಂತಿ ಸಿಗಬಾರದೆ
ಊರು ಕೇರಿ ಎಲ್ಲ ದಾರಿ ಅಲೆದು
ಕಾಲ ಚಪ್ಲಿ ಸವೆದಿದೆ
ಕಾಲ ಕೈಯ ಹಿಡಿವ ದಿನಕೆ
ಕಾಯೋಣ...
ಕೊಡುಗೆ ರಾಮಣ್ಣ ರೈ
ಕೊನೆಗು ಕೊಟ್ರಲ್ಲ ಕೈ
ನಿಮ್ಮ ಗಾಡಿಯ ವೀಲು
ಆಗ್ಲಿ ಪಂಚರು
Tags: