Download Kannada Songs Lyrics Android App

ಅಯೋಗ್ಯ ಟೈಟಲ್ - Ayogya Title Track Song Lyrics
ಮಂಡ್ಯದ ಹಳ್ಳಿಗೆಲ್ಲ
ಇವ್ನೆ ಒಳ್ಳೇ ಲೀಡರ್...ರು
ಹು ಕಣ್ಲ ಸರಿ ಕಣ್ಲ
ಅಣ್ಣ ಬಂದ ಸೈಡಲ್ ಇರ್ಲ
ಸಾವುನೋವು ಏನೇ ಇರ್ಲಿ
ಹಾಕ್ತಾನ್ ಒಳ್ಳೆ ಬ್ಯಾನರ್...ರು
ಹು ಕಣ್ಲ ಸರಿ ಕಣ್ಲ
ಅಣ್ಣ ಬಂದ ದಾರಿ ಬಿಡ್ಲ
ಜಾತ್ರೆ ಗುದ್ದಾಟಕ್ಕೆ
ಬಾಸು ಎಂದು ಟಾಪರ್..ರು
ರಾಜಿ ವಿಶ್ಯಕ್ ಬಂದ್ರೆ
ಅಯ್ಯೋ ಅಣ್ಣ ಸೂಪರ್... ರು
ಆಗೋಕೆ ಮುಂಚೆ ಯೋಗ್ಯ
ಆಗ್ಬೇಕು ನೀ ಅಯೋಗ್ಯ
ಅಯೋಗ್ಯ ... ಅಯೋಗ್ಯ ...
ಮಂಡ್ಯದ ಹಳ್ಳಿಗೆಲ್ಲ
ಇವ್ನೆ ಒಳ್ಳೇ ಲೀಡರ್...ರು
ಹು ಕಣ್ಲ ಸರಿ ಕಣ್ಲ
ಅಣ್ಣ ಬಂದ ಸುಮ್ನಿರ್ಲ
ಇವನೆ ರೋಲು ಮಾಡಲ್
ಮಾತು ಪಕ್ಕ ರೂರಲ್
ಬಾಜಿ ಕಟ್ಲೆಬ್ಯಾಡಿ
ಇವನ ಗುಂಡಿಗೆ ಡಬಲ್ ಬ್ಯಾರಲ್
ತೇಟು ಕನ್ವರ್ಲಾಲ
ಸಕ್ಕತ್ ಶೋಕಿವಾಲ
ಅರ್ಳಿಕಟ್ಟೆ ಮೇಲೆ
ಹುಟ್ಟುಸ್ತಾನೆ ಬಡ್ಡಿ ಸಾಲ
ಕನ್ನಡ ಅಂದ್ರೆ ಪ್ರಾಣಕೊಡೊ ಕಂದ
ಕಾವೇರಿ ವಿಸ್ಯಕ್ಕೆ ಬರ್ದೆ ಇದ್ರೆ ಚಂದ
ಆಗೋಕೆ ಮುಂಚೆ ಯೋಗ್ಯ
ಆಗ್ಬೇಕು ನೀ ಅಯೋಗ್ಯ
ಅಯೋಗ್ಯ ... ಅಯೋಗ್ಯ ...
ಮೊಬೈಲ್ ಜಿಯೊ ಸಿಮ್ಮು
ಊರಿಗ್ ತಂದೋವ್ನ್ ಇವ್ನು
ಅಣ್ಣ ಬಂದ್ರೆ ಗಲ್ಲಿ ಗಲ್ಲಿಯಲ್ಲೂ
ಪ್ರೊಸೆಶನ್ನು
ರಾತ್ರಿ ಬಾರಲ್ ಅಡ್ಡ
ಕಾಮೆಂಟ್ ಹೊಡಿಯೋನ್ ದಡ್ಡ
ಅಡ್ಡ ನುಗ್ಗುದ್ರೂನು
ಅಣ್ಣನ್ ಪ್ರೊಫೈಲ್
ಫುಲ್ಲು ಕ್ಲೀನು
ಮಾಡ್ರನ್ ಕರ್ಣನು
ಅಂಬರೀಶ್ ಅಣ್ಣನ್ ಫ್ಯಾನು
ಮುಂದೆ ಎಂ.ಪಿ
ಆಗೋಯ್ತಾನೆ ಇವ್ನು
ಆಗೋಕೆ ಮುಂಚೆ ಯೋಗ್ಯ
ಆಗ್ಬೇಕು ನೀ ಅಯೋಗ್ಯ
ಅಯೋಗ್ಯ ... ಅಯೋಗ್ಯ ...