Download Kannada Songs Lyrics Android App

ಐ ಆಮ್ ವಿಲನ್ - I Am Villain Song Lyrics
ಮಚ್ಚು ಗಿಚ್ಚು ಹಿಡಿದವನಲ್ಲ
ಆದ್ರು ಹವಾ ಇಟ್ಟವನಲ್ಲ
ಕೋಟೆ ಕಟ್ಟಿ ಮೆರೆದವ್ನಲ್ಲ
ಆದ್ರು ರಜ್ಯ ಆಳ್ತಾವ್ನಲ್ಲ
ಓಹ್, ಕೌನ್ ರೇ ಹುನೇ?
ಐ ಆಮ್ ವಿಲನ್
ದೇಖೋ ಇಂಡಿಯನ್
ಗ್ಯಾಂಗ್ ಸ್ಟರ್
ಹಿ ಇಸ್ ದ ಮಾಸ್ಟರ್
ಓಹೋ
ಗ್ಯಾಂಗ್ ಸ್ಟರ್
ಹಿ ಇಸ್ ದ ರೂಲರ್
ಓಹೋ
ಗ್ಯಾಂಗ್ ಸ್ಟರ್
ಹಿ ಇಸ್ ದ ಫೈಟರ್
ಓಹೋ ಓಹೋ ಓಹೋ
ರಾಜ್ಯ ಕಟ್ಟೋಕೆ
ಯಾವ ಸೈನ್ಯನೂ ಬೇಕಾಗಿಲ್ಲ
ನನ್ನ ನೆರಳನ್ನೆ
ನಾನು ಯಾವತ್ತು ನಂಬೋದಿಲ್ಲ
ಕೈಲಿ ಕಾಸಿದ್ರೆ ಇಲ್ಲಿ
ಕೈಕಾಲಿಗು ನೆಂಟ್ರು ಎಲ್ಲ
ಖಾಲಿ ಜೇಬಲ್ಲಿ
ನಿನ್ನ ನಾಯಿನೂ ಮೂಸೋದಿಲ್ಲ
ಏ... ನಾನೆ ಕಿಂಗು
ನಂದೆ ರೂಲು
ನಂಗೆ ಯಾರೂ ಬೇಕಾಗಿಲ್ಲ
ಏ.. ಕೈಯಲ್ ಗನ್ನು ಇದ್ರೆ ಸಾಕು
ನಾನೆ ಗೌರ್ನ್ಮೆಂಟ್ ಇಲ್ಲಿ ಎಲ್ಲ
ಇಲ್ಲಿ ರಾಜಾನೂ,
ಮಂತ್ರಿನೂ, ಸೈನ್ಯನೂ
ನಾನೇ ಕಣೋ..
ಆಪ್ ಕಾ ನಾಮ್ ಕ್ಯಾ ದಾದ?
ಐ ಆಮ್ ವಿಲನ್
ದೇಖೋ ಇಂಡಿಯನ್
ನನ್ನ ಸ್ಟೋರಿ ಕೇಳೋಕೆ
ಇಲ್ಲಿ ಯಾರ್ಗೂನೂ ಇಷ್ಟ ಇಲ್ಲ
ಹೇಳ್ತಾ ಕೂರೋಕೆ ಈಗ
ನಂಗೂನೂ ಟೈಮೂ ಇಲ್ಲ.
ಮೀನ ಹೆಜ್ಜೇನ ಕಂಡು
ಹಿಡಿಬೋದು ಅಂತಾರಲ್ಲ
ನನ್ನ ಹೆಜ್ಜೇನ ಕಂಡು
ಹಿಡಿಯೋರು ಹುಟ್ಟೆ ಇಲ್ಲ
ಏ.. ಒಂದೇ ಏಟು
ಒಂಟಿ ಸಲಗ
ಸಿಂಗಲ್ಲಾಗೆ ನುಗ್ತೀನಲ್ಲ
ಹೆಜ್ಜೆ ಇಟ್ರೆ ಸೋಲೆ ಇಲ್ಲ
ಸಾವಿಗಂತು ಹೆದರೋನಲ್ಲ
ಇಲ್ಲಿ ಕೇಡಿನೂ, ರೌಡಿನೂ,
ವಿಲನ್ನು ನಾನೇ ಕಣೋ
ಓ...
ಎವುಡ್ರ ನುವು?
ಐ ಆಮ್ ವಿಲನ್
ದೇಖೋ ಇಂಡಿಯನ್