• ದಡ್ಡ - Dadda Lyrics - Sarkari Hi. Pra. Shaale, Kasaragodu

Download Kannada Songs Lyrics Android App

ದಡ್ಡ - Dadda Song Lyrics

(ಈ ಪ್ರವೀಣ ೭ನೇ ಕ್ಲಾಸ್ ಅಲ್ವೆಲ 
ಹೌದ್ ಸಾರ್, ಮೂರ್ ವರ್ಷದಿಂದ )

ಮೋಡ ಮುಸುಕಿದ ಬಾನು 
ರೆಕ್ಕೆ ತಿರುಗದ ಫ್ಯಾನು 
ಸಿಂಗಲ್ ಆದ್ಯಲ್ಲೊ ನೀನು 

ಪ್ರವೀಣ... ದಡ್ಡ ದಡ್ಡ ದಡ್ಡ 
ಪ್ರವೀಣ... ದಡ್ಡ ದಡ್ಡ ದಡ್ಡ 

ಹಕ್ಕಿ ಮುಟ್ಟದ ಕಾಳು 
ಒಡೆದ ಟೆನ್ನಿಸ್ ಬಾಲು 
ಬೇಕ ನಿಂಗಿಂತ ಬಾಳು 

ಪ್ರವೀಣ... ದಡ್ಡ ದಡ್ಡ ದಡ್ಡ 
ಪ್ರವೀಣ... ದಡ್ಡ ದಡ್ಡ ದಡ್ಡ 

ಮಂಜುನಾಥನ ನಂಬು 
ಅದರ್ವೈಸ್ ಕೈಗೆ ಚೊಂಬು 
ಪುಸ್ತಕಗಳ ತಲೆ ದಿಂಬು 
ಪಕ್ಕ ಎಗ್ಸಾಮ್ ಚೊಂಬು 

ಪ್ರವೀಣ... ದಡ್ಡ ದಡ್ಡ ದಡ್ಡ 
ಪ್ರವೀಣ... ದಡ್ಡ ದಡ್ಡ ದಡ್ಡ 

ಹಾಡು ಬಾ ಕೋಗಿಲೆ
ವೈ ಆರ್ ಯು ಸೈಲೆಂಟ್ 
ಹಾಡು ಬಾ ಕೋಗಿಲೆ 
ಕೊ ಕೊ ಕೋಗಿಲೆ 

ನೀನೆ ಬಾವಿಯ ತೋಡಿ 
ಅದರಲೆ ಬಿದ್ದೆಯ ನೋಡಿ 
ಸ್ಟಾರ್ಟೇ ಆಗದ ಗಾಡಿ 
ಎಲ್ಲಿಗೆ ಹೋಗುವೆ ದೂಡಿ 

ಪ್ರವೀಣ... ದಡ್ಡ ದಡ್ಡ ದಡ್ಡ 
ಪ್ರವೀಣ... ದಡ್ಡ ದಡ್ಡ ದಡ್ಡ 

ದಡ್ಡ ದಡ್ಡ ದಡ್ಡ 
ದಡ್ಡ ದಡ್ಡ ದಡ್ಡ 

Tags: