• ನೀನೆ ನನಗೆಲ್ಲ - Neene Nanagella Lyrics - Johny Johny Yes Papa

Download Kannada Songs Lyrics Android App

ನೀನೆ ನನಗೆಲ್ಲ - Neene Nanagella Song Lyrics

ನೀನೆ ನನಗೆಲ್ಲ 
ಅನ್ನೋ ಹಾಗಿದೆ ಅಲ್ಲ  
ನಿನ್ನಾಸೆರೆ ನಾನು 
ಮರು ಮಾತೆ ಇಲ್ಲ 

ಕೈ ಹಿಡಿದು 
ಒಂಟಿ ಬೀದೀಲಿ 
ನಡೆವಾಗ ದಾರಿ
ಕೊನೆಯಲ್ಲಿ 

ಏನನೋ ಹೇಳುವ 
ಆಸೆಯಿನ್ನು
ಮಾತಿಗು ಮೀರಿದ 
ಚಂದ ನೀನು 

ಅರೆರೆ ಅರೆ ಏನಿದು 
ನನಗೆ ಎಲ್ಲ ಹೊಸದಿದು 
ನನ್ನ ನಾಳೆಗಳು 
ನಿನಗೆ ಬಿಟ್ಟಿದ್ದು 

ಅರೆರೆ ಅರೆ ಏನಿದು 
ನನಗೆ ಎಲ್ಲ ಹೊಸದಿದು 
ನನ್ನ ನಾಳೆಗಳು 
ನಿನಗೆ ಬಿಟ್ಟಿದ್ದು 

ಉಲ್ಲಾಸದ ಉತ್ತುಂಗವ 
ನಾನೇರಿ ಕುಳಿತಾಯ್ತು 
ಎಲ್ಲಾ ಖುಷಿ ನಂದಾಗಿದೆ 
ಒಲವೇನೊ 

ಮಾತಲ್ಲಿಯೆ ಮುದ್ದಡಿಸೊ 
ಕಲೆಯನ್ನು ಕಲಿಸಾಯ್ತು 
ಇನ್ನೇನಿದೆ ಹಿಂಬಾಲಿಸು 
ನನ್ನಿಂದೆ 

ಬರಿ ಸಾಲಿನಲ್ಲಿ ಸೆರೆ ಆಗದು 
ಗುನುಗುನುಗುತ ತಿಳಿಸೇಳೊ 
ಗುಟ್ಟಿದು 

ಬರಿ ಹಂತದಲ್ಲು ಆರಂಭವೆ 
ಮೊದಲಿಂದ ಹೇಗೆ ಪ್ರೀತಿನ ಮಾಡುವೆ 

ಅರೆರೆ ಅರೆ ಏನಿದು 
ನನಗೆ ಎಲ್ಲ ಹೊಸದಿದು 
ನನ್ನ ನಾಳೆಗಳು 
ನಿನಗೆ ಬಿಟ್ಟಿದ್ದು 

ಅರೆರೆ ಅರೆ ಏನಿದು 
ನನಗೆ ಎಲ್ಲ ಹೊಸದಿದು 
ನನ್ನ ನಾಳೆಗಳು 
ನಿನಗೆ ಬಿಟ್ಟಿದ್ದು 

ನೀನೆ ನನಗೆಲ್ಲ 
ಅನ್ನೋ ಹಾಗಿದೆ ಅಲ್ಲ  
ನಿನ್ನಾಸೆರೆ ನಾನು 
ಮರು ಮಾತೆ ಇಲ್ಲ 

ಕೈ ಹಿಡಿದು 
ಒಂಟಿ ಬೀದೀಲಿ 
ನಡೆವಾಗ ದಾರಿ 
ಕೊನೆಯಲ್ಲಿ 

ಏನನೋ ಹೇಳುವ 
ಆಸೆಯಿನ್ನು 
ಮಾತಿಗು ಮೀರಿದ 
ಚಂದ ನೀನು 

ಅರೆರೆ ಅರೆ ಏನಿದು 
ನನಗೆ ಎಲ್ಲ ಹೊಸದಿದು 
ನನ್ನ ನಾಳೆಗಳು 
ನಿನಗೆ ಬಿಟ್ಟಿದ್ದು 

ಅರೆರೆ ಅರೆ ಏನಿದು 
ನನಗೆ ಎಲ್ಲ ಹೊಸದಿದು 
ನನ್ನ ನಾಳೆಗಳು 
ನಿನಗೆ ಬಿಟ್ಟಿದ್ದು 

Tags: