• ಜಾನಿ ಮನಸನ್ನ - Johnny Manasana Lyrics - Johny Johny Yes Papa

Download Kannada Songs Lyrics Android App

ಜಾನಿ ಮನಸನ್ನ - Johnny Manasana Song Lyrics

ಹಂಗಾಗಿ ಕಂಗಾಲಾಗಿ 
ಏನೋ ಹೇಳ್ಬೇಕ್ ಅನ್ನುಸ್ತಾ ಇದೆ 
ನನ್ ಲವ್ವು 
ಉಕ್ಕಿ ಹರಿತಾ ಇದೆ 
ಏನ್ ಮಾಡ್ಲಿ 
ನಂಗು ಏನು ತೋಚದೆ 

Tu Re Johny Come On Johny
Do It Johny Go Go Johny 
O Johny Karo Johny
ನಿನ್ ಪ್ರೀತಿನ Bolo Johny

ಜಾನಿ ಮನಸನ್ನ 
ಕದ್ದಿರುವ ಮುದ್ದು ಲಡ್ಕೀನ 
ನಾನ್ ಈಗ್ಲೆ ಭೇಟಿ ಮಾಡಬೇಕು ಚಿನ್ನ 
ಮೈಂಡು ಬಾಡಿ ಹಾರ್ಟು ಅಂಡು ಸೋಲು 
ಎಲ್ಲ ನೀನೆ ತುಂಬಿರುವೆ 
ಅಂತ ಅವ್ಳ್ಗೆ ಹೇಳ್ಬೇಕು 

ಜಾನಿ ಡ್ರೀಮಲ್ಲಿ 
ಡೈಲಿ ಬಂದು ಕಾಡೊ ಮುದ್ದು ಡಾಲಿ 
ಮನೆಯಲ್ಲೋ ಇಲ್ಲೆ ಪಕ್ಕದಲ್ಲಿ 
ಹಾರ್ಟಲ್ಲಿರುವ ಎಲ್ಲ ವಿಷಯ
ಹೇಳುವ ಫೀಲಿಂಗ್ ಆಗಿದೆ... 

ಅಪ್ಪ ಮುಂದುಕ್ ಹೋಗನ 
ಏ ಪಪ್ಪ ಮುಂದುಕ್ ಹೋಗನ 

ಹಾಯಾಗಿರೊ ಆಲಿಂಗನ 
ಹಾಯಗಿವೆ ಕಂಪನ à²•à²‚ಪನ
ಮನದ ಬಯಕೆ ಇರಲು ನೂರು 
ನಿನಗೊಪ್ಪಿಸುವೆ ಕರುಣೆ ತೋರು 
ಏನಾದರು
ಆರಧನೆ 
ಹೂ ಎನ್ನುವೆ ಸೋಜಿಗ ಸೂಚನೆ  

ಅಪ್ಪ ಮುಂದುಕ್ ಹೋಗನ 
ಏ ಪಪ್ಪ ಮುಂದುಕ್ ಹೋಗನ 

ಜಾನಿ ಮನಸನ್ನ 
ಕದ್ದಿರುವ ಮುದ್ದು ಲಡ್ಕೀನ 
ನಾನ್ ಈಗ್ಲೆ ಭೇಟಿ ಮಾಡಬೇಕು ಚಿನ್ನ 
ಮೈಂಡು ಬಾಡಿ ಹಾರ್ಟು ಅಂಡು ಸೋಲು 
ಎಲ್ಲ ನೀನೆ ತುಂಬಿರುವೆ 
ಅಂತ ಅವ್ಳ್ಗೆ ಹೇಳ್ಬೇಕು 

ಜಾನಿ ಡ್ರೀಮಲ್ಲಿ 
ಡೈಲಿ ಬಂದು ಕಾಡೊ ಮುದ್ದು ಡಾಲಿ 
ಮನೆಯಲ್ಲೋ ಇಲ್ಲೆ ಪಕ್ಕದಲ್ಲಿ 
ಹಾರ್ಟಲ್ಲಿರುವ ಎಲ್ಲ ವಿಷಯ
ಹೇಳುವ ಫೀಲಿಂಗ್ ಆಗಿದೆ... 

ಅಪ್ಪ ಮುಂದುಕ್ ಹೋಗನ 
ಏ ಪಪ್ಪ ಮುಂದುಕ್ ಹೋಗನ 

ಅವ್ಳ್ ಅಪ್ಪಿ ತಪ್ಪಿ 
ನನ್ನ ಒಪ್ಪಿ ಬಿಟ್ಟರೆ 
ನಮ್ ಏರಿಯಾಲಿ
ನಾಳಿಯಿಂದ ಜಾತ್ರೆ 

ನೀ ತಡ ಮಾಡದೆ 
ಕಣಿ ಕೇಳದೆ 
ಬೇಗ ಹೇಳು ಹೋಗೊ

ಆ ತುಟಿ ತೆರೆದರೆ 
ನನ್ನ ತಾವರೆ 
ಸಿಹಿ ಮೆಲ್ಲ ಮಾತೆಲ್ಲ 
ಆ ತಿಳಿ ನಗುವಲಿ 
ಎಲ್ಲ ಹೇಳುವ
ಸುಕುಮಾರಿ ಸಿಂಡ್ರೆಲ್ಲ 

ಕಂದ ಏಕಪ್ಪ ನಿನಿಗ್ ಈ ಹಠ 

ಜಾನಿ ಏನಿದು ಮಾಯ 
ಲವ್ವಿನಲಿ ಬಿದ್ದ ಮೇಲೆ
ಕಣ್ಣಿಗೆ ಡ್ರೀಮು ಗರ್ಲು ಕಂಡ ಮೇಲೆ 
ನಿದ್ದೆಗೆ ಊಫಿ ಎಂದು ಬಂದೆ ಇಲ್ಲೆ
ಅವಳ ನೋಡಲು  

ಜಾನಿ ಡ್ರೀಮಲ್ಲಿ 
ಡೈಲಿ ಬಂದು ಕಾಡೊ ಮುದ್ದು ಡಾಲಿ 
ಮನೆಯಲ್ಲೋ ಇಲ್ಲೆ ಪಕ್ಕದಲ್ಲಿ 
ಹಾರ್ಟಲ್ಲಿರುವ ಎಲ್ಲ ವಿಷಯ
ಹೇಳುವ ಫೀಲಿಂಗ್ ಆಗಿದೆ... 

---------------English---------------

Hangaagi Kangaalaagi
Eno Helbek Annustaa Ide
Nan Lavvu
Ukki Haritha Ide
En Maadli
Nangu Enu Thochade 

Tu Re Johny Come On Johny
Do It Johny Go Go Johny 
O Johny Karo Johny
Nin Preethina Bolo Johny

Jaani Manasanna
Kaddiruva Muddu Ladkina
Naan Eegle BheeTi MaaDabeku Chinna
Mind-u Body Heart & Soul-u
Ella Neene Thumbiruve
Antha Avlge Helbeku

Jaani Dream-alli 
Daily Bandu Kaado
Muddu Daali
Mane Ello Ille Pakkadalli
Heartalliruva Ella Vishaya
Heluva Feeling Aagide...

Appa Munduk Hogana
Pappa Munduk Hogana

Haayagiro Aalingana
Haayagive Kampana Kampana
Manada Bayake Iralu Nooru 
Ninagoppisuve Karune Thoru
Enaadaru 
Aaraadhane 
Hoo Ennuve Sojiga Soochane

Appa Munduk Hogana
Pappa Munduk Hogana

Jaani Manasanna
Kaddiruva Muddu Ladkina
Naan Eegle BheeTi MaaDabeku Chinna
Mind-u Body Heart & Soul-u
Ella Neene Thumbiruve
Antha Avlge Helbeku

Jaani Dream-alli 
Daily Bandu Kaado 
Muddu Daali
Mane Ello Ille Pakkadalli
Heartalliruva Ella Vishaya
Heluva Feeling Aagide...

Appa Munduk Hogana
Pappa Munduk Hogana

Avl Appi Thappi 
Nanna Oppi Bittare
Nam Areali 
Naale Inda Jature

Nee Thada MaaDade
KaNi Kelade
Bega Helu Hogo

Aa Thuti Theredare
Nanna Thaavare
Sihi Mella Maathella 
Aa Thili Naguvali
Ella Heluva
Sukumaari Cindrella

Kanda Ekappa Ninig E Hata

Jaani Enidu Maaya
Lavvinali Bidda Mele
Kannige Dream-u Girl-u KanDa Mele
Niddege Ufi Endu Bande Ille
AvaLa NoDalu

Jaani Dream-alli 
Daily Bandu Kaado 
Muddu Daali
Mane Ello Ille Pakkadalli
Heartalliruva Ella Vishaya
Heluva Feeling Aagide...

Tags: