Download Kannada Songs Lyrics Android App

ಯವ್ವ ಯವ್ವ - Yavva Yavva Song Lyrics
ಯವ್ವ ಯವ್ವ ಯವ್ವ
ಇವ್ನ್ ಪ್ರೀತಿ ಮಾಡೆ ಯವ್ವ
ಯವ್ವ ಯವ್ವ ಯವ್ವ
ನೀನ್ ಹಾಕು ಇವ್ನ್ಗೆ ಡವ್ವ ಡವ್ವ
ಯವ್ವ ಯವ್ವ ಯವ್ವ
ಮಾದಮ್ಮಿ ನೀನು ಲವ್ವ
ಯವ್ವ ಯವ್ವ ಯವ್ವ
ಪ್ರೀತ್ಸೋಕೆ ನಿಂಗೇನ್ ನೋವ ನೋವ
ಇಲ್ಲಿ ಮತ್ತೆ ಮತ್ತೆ ಒತ್ತ ಬೇಕು
ಮೆತ್ತ ಮೆತ್ತಗ್ ಒತ್ತ ಬೇಕು
ಒತ್ಲೇ ಬೇಕು ಲೈಕು
ನನ್ನ ಕದ್ದು ಕದ್ದು ನೋಡದಿದ್ರೆ
ಮುದ್ದು ಮುದ್ದು ಮಾಡದಿದ್ರೆ
ಮಾಡೆ ಬಿಡ್ತಿನ್ ಸ್ಟ್ರೈಕು
ನೀನೆ ನಟ್ಟು ನಾನೇ ಬೋಲ್ಟು ಟು ಟು ಟು
ಯವ್ವ ಯವ್ವ ಯವ್ವ
ನೀನ್ ನನ್ ಡವ್ವ ಡವ್ವ
ಯವ್ವ ಯವ್ವ ಯವ್ವ
ಮಾಡು ಲವ್ ಲವ್ ಲವ್ ಲವ್ವ
ನೀನು ಬಿಸಿ ಬಿಸಿ ಬಿಸಿ ಬಿಸಿ
ರೇಡಿಯೇಟ್ರು
ತಡಿ ತಡಿ ತಡಿ ತಡಿ
ಹಾಕ್ತಿನ್ ವಾಟ್ರು
ಭಲೆ ಭಲೆ ಸ್ಪೀಡ್ ಇದೆ
ನನ್ನ ಮೋಟ್ರು
ಸುಮ್ಮನೆ ಕೆಮ್ಮದೆ ತಬ್ಬಿಕೊ ನನ್ನೆದೆ
ಹಾಡೋಣವ ಪ್ರೇಮ ಲೋಕದ ಸಾಂಗು
ಹಾಡವ್ವ ಹಾಡವ್ವ
ನಾನೇತಕೂ ಬೈಕು ಕಲಿಸ್ತೀನ್ ನಿಂಗು
ಕೂರವ್ವ ಕೂರವ್ವ
ಮ್ಯಾರೇಜು ಆಗೋಕೆ
ಹನಿ ಮೂನು ಹೋಗೋಕೆ
ಗ್ಯಾರೆಜೆ ಮಾರ್ಬಿಡ್ತಿನಿ
ಯವ್ವ ಯವ್ವ ಯವ್ವ
ನೀನ್ ನನ್ ಡವ್ವ ಡವ್ವ
ಯವ್ವ ಯವ್ವ ಯವ್ವ
ಮಾಡು ಲವ್ ಲವ್ ಲವ್ ಲವ್ವ