Download Kannada Songs Lyrics Android App

ಬಲಮ ಬಲಮ - Balma Balma Song Lyrics
ನಿನ್ನ ಭಯವೇ
ನಿನ್ನ ಮದವು
ಸಿಗಲಿ ಬೇಗ
ಕಳೆದ ನಗುವು
ಕೂಗೊ ಕಡಲು
ಮೌನ ತೀರ
ಮನುಜ ನೀನು
ಯಾಕೆ ಕ್ರೂರ
ನಿನ್ನ ಭಯವೇ
ನಿನ್ನ ಮದವು
ನೀನೆ ನಾಶ
ನಿನ್ನ ದ್ವೇಷದಿಂದ
ಎಲ್ಲ ಮೋಸ
ದ್ರುಷ್ಟಿ ದೋಷದಿಂದ
ಈ ಹುಂಬ
ಜಂಬವನ್ನು ಬಿಡು
ನೀನೀಗ
ಮೋರ ಬಲಮ ಬಲಮ
ಬಲಮ ಬಲಮ
ಲಾಗೆ ನಾ ಮೊರ
ಲಾಗೆ ನಾ ಮೊರ
ಬಲಮ ಬಲಮ
ಬಲಮ ಬಲಮ
ಲಾಗೆ ನಾ ಮೊರ
ಲಾಗೆ ನಾ ಮೊರ
ಬಲಮ ಬಲಮ
ಬಲಮ ಬಲಮ
ಲಾಗೆ ನಾ ಮೊರ
ಲಾಗೆ ನಾ ಮೊರ
ಬಲಮ ಬಲಮ
ಬಲಮ ಬಲಮ
ಲಾಗೆ ನಾ ಮೊರ
ಲಾಗೆ ನಾ ಮೊರ
ಕತ್ತಲಲ್ಲಿ ಮಿಂಚನ್ನು
ಝಳಪಿಸುತ
ಊರ ಕೇರಿಯೆಲ್ಲವ
ಬೆಳಗಿಸುತ
ನೆಲದ ಗಾಯ
ಹೊಲಿಯುವಂತೆ
ಸುರಿಯೆ
ಮಳೆಯೆ
ಮನವ ತೊಳೆಯೆ
ಸುರಿಯೆ ಮಳೆಯೆ
ಮೋರ ಬಲಮ
ಬಲಮ ಬಲಮ
ಆಯೆ ನಾ ಆಯೆ ನಾ
ಮೋರ ಬಲಮ
ಬಲಮ ಬಲಮ
ಆಯೆ ನಾ...
--------------English--------------
Ninna Bhayave
Ninna Madhavu
Sigali Bega
Kaleda Naguvu
Koogo Kadalu
Mauna Theera
Manuja Neenu
Yaake Kroora
Ninna Bhayave
Ninna Madhavu
Neene Naasha
Ninna Dhweshadinda
Yella Mosa
Drushti Doshadinda
Ee Humba
Jambavannu Bidu
Neeneega
Mora Balma
Balma Balma Balma
Lage Naa
Mora Lage Naa (x4)
Kathalalli Minchanu
Jhalapisutha
Ora Keriyellava
Belagisutha
Nelada Gaaya
Holiyuvanthe Suriye
Maleye
Manava Tholeye
Suriye Maleye
Mora Balma
Balma Balma
Aaye Naa Aaye Naa
Mora B Alma
Balma Balma
Aaye Naa…