• ಓ ಸಂಜೆಯ ಹೂವೆ - O Sanjeya Hoove Lyrics - Chamak

Download Kannada Songs Lyrics Android App

ಓ ಸಂಜೆಯ ಹೂವೆ - O Sanjeya Hoove Song Lyrics

ಓ ಸಂಜೆಯ ಹೂವೆ 
ಬೆಳದಿಂಗಳಾಸೆ ಬಿಡು 
ನಾ ಹಚ್ಚಿದ ಹಣತೆ 
ನನ್ನುಸಿರೆ ಆರಿಸಿದೆ 
ನಾ ಸಾಕಿದ ಮುನಿಸು 
ನನ್ನನೆ ಆಳುತಿದೆ 

ನಾ ತುಳಿದ ಪದಿಯು 
ವೈರುಧ್ಯ ದಿಕ್ಕಲಿ ತಿರುಗಿವೆ 
ಬಿರುಕು ಬಿರುಕಿದ ಶಿಲೆಗು 
ಪೂಜೆಯ ಬಯಕೆಯು ಬಿರಿದಿದೆ 
ಹನಿಯು ಮರೆದನಿಯು 
ಕೊರಗುತ ಉರಿದಿದೆ 

ಹಂಚೆಯದ ಹಣೆ ಬರಹಕೆ 
ಚುಚ್ಚಿದ ಶಾಹಿಯು ನಮ್ಮದೆ 
ಒಲವ ಚಿತೆಯ ಹೊಗೆಯಲಿ 
ಘಮಿಸಿದೆ ಎಕಾಂತ 

ಈ ಕಣ್ಣಿರ ಹನಿಗೆ 
ನನ್ನಿಂದ ಬೀಳ್ಕೊಡುಗೆ 
ಈ ಎದೆಯ ಭಾರ 
ಆ ದುಃಖವಿನ್ನು ನಿರಂತರ 
ನಾ ಹೊರಟ  à²¤à³€à²° 
ಕಣ್ಣೀರ ನಿಲ್ದಾಣ 
ಈ ಜೀವನ ಸಾರ 
ಉಸಿರಾಟವೆ ದಾರುಣ 

ಬರಹ ವಿಧಿ ಬರಹ 
ಏರು ಪೇರು ಬರೆದರು 
ತರಹ ತರ ತರಹ 
ದಿಕ್ಕಾಪಾಲು ಆದೆನು 

ಸಿಗದೆ ಹೋದರೆ ನೀನು 
ಕಣ್ಣೊಳಗೆ ನೀರಾಗುವೆ 
ಬಚ್ಚಿಟ್ಟ ನನ್ನ ಕನಸಿಗೆ 
ಕಪ್ಪು ಮಸಿಯ ಬಳಿಯುವೆ. 

--------English--------

O Sanjeya Hoove
Beladingalaase Bidu
Naa Hachida Hanathe
Nannusire Aariside
Naa Saakida Munisu
Nannanne Aaluthide

Naa Thulida Padiyu
Vairudhya Dikkali Thirugive
Biruku Birukida Shilegu
Poojeya Bayakeyu Biridide
Haniyu Maredaniyu
Koragutha Uduride

Hancheyada Hane Barahake
Chuchida Shaahiyu Nammade
Olava Chitheya Hogeyali
Ghamiside Ekaantha

Ee Kannera Hanige
Nanninda Beelkoduge
Ee Edeya Bhaara
Aa Dukhavinnu Niranthara
Naa Horata Theera
Kannera Nildana
Ee Jeevana Saara
Usiraatave Daaruna

Baraha, Vidhi Baraha
Yeru Peru Baredaru
Tharaha Tara Taraha
Dikkapaalu Adenu

Sigade Hodare Neenu
Kannolage Neeraguve
Bachitta Nanna Kanasige
Kappu Masiya Baliyuve

Tags: