Download Kannada Songs Lyrics Android App

ನೀ ನನ್ನ ಒಲವು - Nee Nanna olavu Song Lyrics
ಅರೆ ಅರೆ ಏನಿದು ಹೊಸ ದಾಳಿ
ಎದೆಯಲಿ ಕಾದಾಟ
ಒಲವಿನ ಗಡಿಯಲ್ಲಿ ನನ್ನ ಪಾಳಿ
ಪ್ರೀತಿ ಚಟ
ಕಚಗುಳಿ ಇಡುತಿದೆ ಸಿಹಿಗಾಳಿ
ಮನಸಿನ ಹೂದೋಟ
ಜನಿಸಿದೆ ಕನಸಲಿ ಕಿರುಚಾಳಿ
ಪ್ರೀತಿ ಹಟ
ಕಂಗಳ ಈ ಸಂಜೆಗೆ
ಒಲಿದಿದೆ ನಾಚಿಕೆ
ಮುಡಿದಿದೆ ಸಂಪಿಗೆ
ಅರೆ ಅರೆ ಏನಿದು ಹೊಸ ದಾಳಿ...
ನೀ ನನ್ನ ಒಲವು
ನೀ ನನ್ನ ಗೆಲುವು
ನೀ ನನ್ನ ಅಲೆಯು
ನೀ ನನ್ನ ಕಡಲು
ಅರೆ ಅರೆ ಏನಿದು ಹೊಸ ದಾಳಿ
ಎದೆಯಲಿ ಕಾದಾಟ
ನುಸುಳಿದೆ ಒಲವಿನ ಗಡಿರೇಖೆ
ಯಾಕೀ ಥರ
ನೀ ನನ್ನ ಒಲವು
ನೀ ನನ್ನ ಗೆಲುವು
ನೀ ನನ್ನ ಅಲೆಯು
ನೀ ನನ್ನ ಕಡಲು
ಲಜ್ಜೆಯ ಭಾಷೆ ಗೆಜ್ಜೆಯ ಹಾಡು
ಕರಗತ ಈಗ ನೀ
ಕವಿ ನಿನ್ನಿಂದ ಸಂಕೋಚ ಅತಿಯಾಗಿದೆ
ಹೂವಿನ ವಂಶ ಬಳ್ಳಿಯ ಅಂಶ
ನೆಡೆದರೆ ನೀನು
ನಾ ಮರೆತೆನು
ಈ ದಾರಿ
ಅರೆ ಅರೆ ಏನಿದು ಹೊಸ ದಾಳಿ
ಎದೆಯಲಿ ಕಾದಾಟ
ಒಲವಿನ ಗಡಿಯಲ್ಲಿ ನನ್ನ ಪಾಳಿ
ಪ್ರೀತಿ ಚಟ
ಕಚಗುಳಿ ಇಡುತಿದೆ ಸಿಹಿಗಾಳಿ
ಮನಸಿನ ಹೂದೋಟ
ಜನಿಸಿದೆ ಕನಸಲಿ ಕಿರುಚಾಳಿ
ಪ್ರೀತಿ ಹಟ
ನಿನ್ನ ಚಂದವು
ಒಂಥರ ಸೆಳೆತವು
ಬೆಳೆದಿದೆ ಸಂಗವು
ಅರೆ ಅರೆ ಏನಿದು ಹೊಸ ದಾಳಿ
ನೀ ನನ್ನ ಒಲವು (ಒಲವು)
ನೀ ನನ್ನ ಗೆಲುವು (ಗೆಲುವು)
ನೀ ನನ್ನ ಅಲೆಯು (ಅಲೆಯು)
ನೀ ನನ್ನ ಕಡಲು (ಕಡಲು)
----------English----------
Are Are Yenidu Hosa Daali
Yedeyali Kaadata
Olavina Gadiyali Nanna Paali
Preeti Chata
Kachaguli Iduthide Sihigaali
Manasina Hoodota
Janiside Kanasali Kiruchaali
Preethi Hata
Kangala Ee Sanjege
Olidide Naachike
Mudidide Sampige
Are Are Yenidu Hosa Daali…
Nee Nanna Olavu
Nee Nanna Geluvu
Nee Nanna Aleyu
Nee Nanna Kadalu
Are Are Yenidu Hosa Daali
Yedeyali Kaadaata
Nusulide Olavina Gadireke
Yaakee Thara
Nee Nanna Olavu
Nee Nanna Geluvu
Nee Nanna Aleyu
Nee Nanna Kadalu
Lajjeya Bhaashe Gejjeya Haadu
Karagatha Eega Nee
Kavi Ninninda Sankocha Athiyaagide
Hoovina Vamsha Balliya Amsha
Nededare Neenu
Naa Marethenu
Ee Daari
Are Are Yenidu Hosa Daali
Yedeyali Kaadata
Olavina Gadiyali Nanna Paali
Preeti Chata
Kachaguli Iduthide Sihigaali
Manasina Hoodota
Janiside Kanasali Kiruchaali
Preethi Hata
Ninnaya Chandavu Onthara Selethavu
Beledide Sangavu
Are Are Yenidu Hosa Daali
Nee Nanna Olavu (Olavu)
Nee Nanna Geluvu (Geluvu)
Nee Nanna Aleyu (Aleyu)
Nee Nanna Kadalu (Kadalu)