Download Kannada Songs Lyrics Android App

ಖುಶ್ ಖುಶ್ - Kush Kush Song Lyrics
ಕ್ರಿಸ್ತ ಪೂರ್ವ ದ್ವಾಪರ ಕಾಲ
ಇದ್ದ ಒಬ್ಬ ಬೆಣ್ಣೆ ಚೋರ
ಕ್ರಿಸ್ತ ಶಕ ಈ ಕಲಿಗಾಲ
ಇಲ್ಲು ಒಬ್ಬ ಮುದ್ದು ಪೋರ
ಮಿಂಚು ನೋಟಗಾರ
ಪಂಚು ಮಾತುಗಾರ
ಸಂಚು ಮೋಡಿಗಾರ
ಶೂರ ಸುಕುಮಾರ
ಗೋಲ್ಡನ್ನು ಸ್ಟಾರು
ಸಾಗರದಂಚಿನ
ಬಿಸಿ ಮರಳ ಮುಟ್ಟೋಣ
ಎತ್ತರ ಶಿಖರವ ಏರಿ
ತುತ್ತುದಿಯ ತಟ್ಟೋಣ
ಒಂದೆಡೆ ಎಲ್ಲು ನಿಲ್ಲದೆ
ಈ ಜಗವ ತಿರುಗೋಣ
ಭುವಿಯಲಿ ಸಕಲ ಜೀವಿಯು
ಜೊತೆಯಾಗಿ ಬಾಳೋಣ
ಈ ಖುಷಿಯ ವೇಳೆ
ಸಿಗೋದಿಲ್ಲ ನಾಳೆ
ಬೆಯ್ಸು ನಿನ್ನ ಬೇಳೆ
ಹಂಗೆ ಜಮಾಯ್ಸು
ತಪ್ಪು ಮಾಡೊ ವಯಸು
ಬಿಟ್ಟ ಪದವ ತುಂಬ್ಸು
ನಶೆ ಹಂಗೆ ಏರ್ಸು
ಚಿಂದಿ ಉಡಾಯ್ಸು
ಖುಶ್ ಖುಶ್ ಇವ ಜಾದುಗಾರ
ಖುಶ್ ಖುಶ್ ಇವ ಮೋಜುಗಾರ
ಖುಶ್ ಖುಶ್ ಇವ ಹಾಡುಗಾರ
ಖುಶ್ ಖುಶ್ ಇವ ಚಿತ್ತ ಚೋರ
ಖುಶ್ ಖುಶ್ ಇವ ಜೋಕುಮಾರ
ಖುಶ್ ಖುಶ್ ಇವ ಚಲಗಾರ
ಇವಲಣೆ ನೋಡಲು ಸೂರ್ಯ ಬರುವ
ಇವಳಿಗಾಗಿಯೆ ಚಂದ್ರ ಕಾಯುವ
ಇವಳೆ ಸುತ್ತ ನಿಂತು ತುಳಸಿ ಕಾದಿದೆ
ಇವಳೆ ಬಿಡಿಸಲೆಂದು ರಂಗೋಲಿ ಬಯಸಿದೆ
ಮೊಗ ತುಂಬ ಲಜ್ಜೆ
ಕಟ್ಟುತಾಳೆ ಗೆಜ್ಜೆ
ತಾಳ ತಕ್ಕ ಹೆಜ್ಜೆ
ನಾಟ್ಯ ಮಯೂರಿ
ಕಳ್ಳ ನೋಟ ಚೆಂದ
ಮಗು ಮಕರಂದ
ಧರೆಗಿಳಿದು ಬಂದ
ಕನ್ಯಾ ಕುಮಾರಿ
ತುಸು ತಂಟೆಕೋರ
ಪ್ರೀತಿ ತೋಟಗಾರ
ಹಂಚೊ ಸಾಹುಕಾರ
ನಮ್ಮ ಸಾಲಗಾರ
ಗೋಲ್ಡನ್ನು ಸ್ಟಾರು
ಖುಶ್ ಖುಶ್ ಇವ ಜಾದುಗಾರ
ಖುಶ್ ಖುಶ್ ಇವ ಮೋಜುಗಾರ
ಖುಶ್ ಖುಶ್ ಇವ ಹಾಡುಗಾರ
ಖುಶ್ ಖುಶ್ ಇವ ಚಿತ್ತ ಚೋರ
ಖುಶ್ ಖುಶ್ ಇವ ಜೋಕುಮಾರ
ಖುಶ್ ಖುಶ್ ಇವ ಚಲಗಾರ
----------English----------
Kristha Purva Dwapara Kaala
Idda Obba Benne Chora
Kristha Shaka Ee Kaligaala
Illu Obba Muddu Pora
Minchu Notagaara
Punch-u Maathugaara
Sanchu Modigaara
Shoora Sukumaara
Golden-u Staarru
Sagaaradanchina
Bisi Marala Muttona
Etthara Shikarava Eeri
Thuthidiya Thattona
Ondede Yellu Nillade
Ee Jagava Thirugona
Bhuviyalli Sakala Jeeviyu
Jotheyaagi Baalona
Ee Khushiya Vele
Sigodilla Naale
Beysu Ninna Bele
Hange Jamaysu
Thappu Mado Vayasu
Bitta Padava Thumbsu
Nashe Hange Yersu
Chindi Udaysu
Kush Kush Iva Jaadugaara
Kush Kush Iva Mojugaara
Kush Kush Iva Haadugaara
Kush Kush Iva Chitta Chora
Kush Kush Iva Jokumaara
Kush Kush Iva Chalagaara
Ivalane Nodalu Soorya Baruva
Ivaligagiye Chandra Kayuva
Ivale Sutha Ninthu Tulasi Kaadide
Ivale Bidisalendu Rangoli Bayaside
Moga Thuma Lajje
Kattutale Gejje
Thala Thakka Hejje
Natya Mayoori
Kalla Nota Chenda
Magu Makaranda
Dharegilidu Banda
Kanya Kumaari
Thusu Thantekora
Preethi Thotagaara
Hancho Saahukaara
Namma Saalagaara
Goldenu Staarru
Kush Kush Iva Jaadugaara
Kush Kush Iva Mojugaara
Kush Kush Iva Haadugaara
Kush Kush Iva Chitta Chora
Kush Kush Iva Jokumaara
Kush Kush Iva Chalagaara