• ಗೀತ - Geetha Lyrics - Anjani Putra

Download Kannada Songs Lyrics Android App

ಗೀತ - Geetha Song Lyrics

ಒಂದೊಮ್ಮೆ ನೋಡೆ ನನ್ನ ಗೀತ 
ನಿನ್ನ ನಗುವೆ ನನಗೆ ಸಂಗೀತ 

ಒಂದೊಮ್ಮೆ ನೋಡೆ ನನ್ನ ಗೀತ 
ನಿನ್ನ ನಗುವೆ ನನಗೆ ಸಂಗೀತ 

ನಿನ್ನ ಹಿಂದೆ ನಾ ಬಂದರು 
ನೋಡದೆ ಹೋಗುವುದು ಸರಿಯೆ 
ತುಸು ದೂರ ಹೋಗಿ ನಗು ನಗುತಲಿ 
ನನ್ನ ಆಡಿಕೊಳ್ಳುವುದು ಸರಿಯೆ 

ಒಂದೊಮ್ಮೆ ನೋಡೆ ನನ್ನ ಗೀತ 
ನಿನ್ನ ನಗುವೆ ನನಗೆ ಸಂಗೀತ 

ದಿನವಿಡಿ ನಿನ್ನನು ಕಾಯುತ ಕುಂತರು 
ಮನಸಲಿ ನಿಲ್ಲದು ಪ್ರೀತಿಯ ತುಂತುರು 
ಸೆಳೆತಕ್ಕೆ ಸೋತು ನಿಂತ ನೆರಳು 
ಮೌನಕ್ಕೆ ಸಿಕ್ಕಿ ಆಯ್ತು ಮರುಳು 
ಬದುಕೇತಕೊ ಹದಗೆಟ್ಟಿದೆ 
ಹಿತವಾಗಿದೆ ಈ ದಿನ 

ಒಂದೊಮ್ಮೆ ನೋಡೆ ನನ್ನ ಗೀತ 
ನಿನ್ನ ನಗುವೆ ನನಗೆ ಸಂಗೀತ 

ನಿನ್ನ ಹಿಂದೆ ನಾ ಬಂದರು 
ನೋಡದೆ ಹೋಗುವುದು ಸರಿಯೆ 
ತುಸು ದೂರ ಹೋಗಿ ನಗು ನಗುತಲಿ 
ನನ್ನ ಆಡಿಕೊಳ್ಳುವುದು ಸರಿಯೆ 

ನನ್ನೊಮ್ಮೆ ನೋಡೊ ನನ್ನ ರಾಜ 
ಈ ಮನಸಿಗೇನೆ ನೀನೆ ಮಹರಾಜ 
ನಿನ್ನ ನೋಡದೆ ಇರಲಾಗದು 
ನಾ ಹೇಗೆ ಹೇಳುವುದು ತಿಳಿಯೆ 
ಕ್ಷಮೆ ಕೇಳುವ ಮನಸಾಗಿದೆ 
ನನ್ನ ಒಪ್ಪಿ ಅಪ್ಪಿಕೊ ಒಲವೆ 

ಗೀತ... ಗೀತ... ಗೀತ... ಗೀತ... 

--------English--------

Ondomme Node Nanna Geetha
Ninna Naguve Nanage Sangeetha

Ondomme Node Nanna Geetha
Ninna Naguve Nanage Sangeetha

Ninna Hinde Naa Bandaru
Nodade Hoguvudu Sariye
Thusu Doora Hogi Nagu Naguthali
Nanna Adikolluvudu Sariye

Ondomme Node Nanna Geetha
Ninna Naguve Nanage Sangeetha

Dinavide Ninnanu Kaayutha Kuntharu
Manasali Nilladu Preethiya Thunthuru
Selethakke Sothu Nintha Neralu
Mounakke Sikki Aaythu Marulu
Badukethako Hadagettide
Hithavaagide Ee Dina

Ondomme Node Nanna Geetha
Ninna Naguve Nanage Sangeetha
Ninna Hinde Naa Bandaru
Nodade Hoguvudu Sariye
Thusu Doora Hogi Nagu Naguthali
Nanna Adikolluvudu Sariye

Nannomme Nodo Nanna Raaja
Ee Manasigeneene Neene Maharaaja
Ninna Nodade Iralaagadu
Naa Hege Heluvudu Thiliye
Kshame Keluva Manasaagide
Nanna Oppi Appiko Olave

Geetha Geetha Geetha Geetha

Tags: