• ಒಂಟಿ ಸಲಗ - Onti Salaga Lyrics - Mufti

Download Kannada Songs Lyrics Android App

ಒಂಟಿ ಸಲಗ - Onti Salaga Song Lyrics

ಹಟ್ರೆ ಸಾಲ 
ಆಯ ಹಿಮ್ಮತ್ ವಾಲ 
ಬಚ್ಕೆ ರೆಹ್ನ 
ಯೆ ಹೆ ತೌಸೆಂಡ್ ವಾಲ 

ಧಮ್ಕಿ ದಾಳಿ
ಇಲ್ಲಿ ನೆಡೆಯೋದಿಲ್ಲ 
ರೌದ್ರದ ರ್ಯಾಲಿ 
ಇವ ನಡೆದಲ್ಲೆಲ್ಲ 

ಇವನಾಡೊ ರೇಸಲ್ಲಿ 
ನಿಲ್ಲಲ್ಲ ಎದುರಾಳಿ 
ನಿಂತರೆ ನೆಲೆಯೂರಿ 
ಮಾರಾ ಮಾರಿ 

ಗುರಿಯಲಿ 
ಇವನೆ ಸ್ನೈಪೆರ್ 
ರಣರಂಗಕೆ ಇವನೆ ಫೈಟರ್ 

ಥಂಡರು ವಂಡರು 
ಎಲ್ಲೆ ಇದ್ದರು 
ಇವನೆ ಲೀಡರ್ 

ಸಲಗ... 
ಇವ ಒಂಟಿ ಸಲಗ 
ಅಳೆದರೆ ಬಳಗ 
ನೂರಾರು ಸಲಗ 

ರೂಲರ್... 
ಇವ ಎಲ್ಲೇ ನುಗ್ಗಲಿ 
ಇಂಚು ಜಗ್ಗದ ಸೋಲ್ಜರ್ 

ಟೆಂಪರ್... 
ಇವ ನೋಡುವ ನೋಟಕೆ 
ಎನಿಮಿಯ ಎದೆಯಲಿ ಫೀವರ್ 

ಹಂಟರ್...
ಇವ ಧೈರ್ಯದ ಒಡಲಿಗೆ 
ದಿಗಿಲನು ಹುಟ್ಟಿಸೊ ಡೀಲರ್ 

ಡೇಂಜರ್... 
ಸ್ಟ್ರೆಂತನು ಸಾಗಿಸೊ ಸ್ಟೀಮರ್ 

ಗುರಿಯಲಿ 
ಇವನೆ ಸ್ನೈಪೆರ್ 
ರಣರಂಗಕೆ ಇವನೆ ಫೈಟರ್ 

ಥಂಡರು ವಂಡರು 
ಎಲ್ಲೆ ಇದ್ದರು 
ಇವನೆ ಲೀಡರ್ 

ಸಲಗ... 
ಇವ ಒಂಟಿ ಸಲಗ 
ಅಳೆದರೆ ಬಳಗ 
ನೂರಾರು ಸಲಗ 

------------English------------

Hatre Saala
Aaya Himmatwala...
Bachke Rehna
Ye Hai Thousand Wala...

Dhamki Daali
Illi Nedeyodilla...
Roudrada Rally
Iva Nadedallella...

Ivanado Racalli
Nillalla Edurali...
Ninthare Neleyuri
Mara Maari...

Guriyali
Ivane Sniper...
Ranarangake Ivane
Fighter...

Thunder-u Wonder-u
Elle Iddaru
Ivane Leader

Salaga... Iva
Onti Salaga
Aledare Balaga
Nooraaru Salaga

Ruler, Iva Elle Nuggali
Inchu Jaggada Soldier
Temper...
Iva Noduva Notake
Enemy Ya Edeyali Fever...

Hunter...
Iva Dhairyada Odalige
Digilanu Huttiso Dealer

Danger... Iva Sagaradali
Strengthanu Saagiso Steamer...

Guriyali
Ivane Sniper...
Ranarangake Ivane
Fighter...

Thunder-u Wonder-u
Elle Iddaru
Ivane Leader

Salaga... Iva
Onti Salaga
Aledare Balaga
Nooraaru Salaga

Tags: