Download Kannada Songs Lyrics Android App

ಅಪ್ಪು ಬರ್ತಾವ್ನೆ - Appu Barthavne Song Lyrics
ಮಾರೂತ ರೂಪ
ಓಂಕಾರ ತೇಜ
ವಿಜೇತೇಂದ್ರೀಯ ಶರಣಂ (ಶರಣಂ)
ಸುಗ್ರೀವ ಸಚಿವ ವೇದಾಂತ ವೇದಿ
ಪ್ರಸನ್ನಾತ್ಮನೆ ಶರಣಂ (ಶರಣಂ)
ಸರ್ವತಂತ್ರಾಯ ವಾಗ ದೀಕ್ಷಾಯ
ಲೋಕ ಪೂಜ್ಯನೆ ಶರಣಂ (ಶರಣಂ)
ನಮೋ ನಮೋ ಮನೋಜವಂ
ಅಂಜನಿ ಸುತನೆ ಶರಣಂ (ಶರಣಂ)
ಸ್ನೇಹಕ್ಕೆ ಕೈಯ ಚಾಚು ಗೆಳೆಯ ಆಗ್ತಾನೆ
ಫ್ರೀತಿಸೊ ಅಭಿಮಾನಿಗಳ ಹಾರ್ಟಲ್ ಇಡ್ತಾನೆ
ಧೈರ್ಯಕ್ಕೆ ಕೇಳ್ಳೇ ಬೇಡ ರಾಮ ಧೂತನಿವನೆ
ಊರೊಳಗಡೆ ಅಣಿಯ ಮಾಡ್ಕೊ ಅಪ್ಪು ಬರ್ತಾವ್ನೆ
ಇವನೆ ಇವನೆ ರಾಜರತ್ನನಿವನೆ
ಇವನೆ ಇವನೆ ಕುಲ ಕೋಟಿ ಕನ್ನಡಿಗರೊಡೆಯನೆ
ಇವನೆ ಇವನೆ ಕಾಲನಾಥನಿವನೆ
ಇವನೆ ಇವನೆ ಅಂಜನಿ ಪುತ್ರಾನೆ
ಇವ ಅಂಜನಿ ಪುತ್ರ ಇವ ಅಂಜನಿ ಪುತ್ರ ಇವ ಅಂಜನಿ ಪುತ್ರ
ದುಷ್ಟರ ವಧೆಗೆ ಜೀವವ ತಳೆದ ಬಲ ಭೀಮನ ಮಿತ್ರ
ಇವ ಅಂಜನಿ ಪುತ್ರ ಇವ ಅಂಜನಿ ಪುತ್ರ ಇವ ಅಂಜನಿ ಪುತ್ರ
ಸಿಡಿದೆದ್ರೆ ಮಾತ್ರ ಉಳ್ಸೋದೇ ಡೌಟು ನಿಲ್ಬೇಡಿ ಹತ್ರ
ರಾಜ ಮಾರ್ಗದಲಿ ನೆಡಿತಾನೆ
ಬೇಡಿ ಬಂದವರ ಕಾಯ್ತಾನೆ
ಶಿಷ್ಟರ ರಕ್ಷಕೆ ಭುವಿಗಿಳಿದಿರುವ
ಪವನ ಜರಸುತನೆ
ಕ್ಷೀರ ಸಾಗರದ ಮನಸವನೆ
ಕಷ್ಟಕೆ ಹೆಗಲು ನೀಡ್ತಾನೆ
ಪ್ರೀತಿ ಪಾತ್ರರಿಗೆ ಹತ್ರಾನೆ
ಇವ ನಕ್ಕರೆ ಸ್ವರ್ಗಾನೆ
ಇವನೆ ಇವನೆ ದೀನ ಭಂದು ಇವನೆ
ಇವನೆ ಇವನೆ ಕರುಣಾ ಸಿಂಧು ಇವನೆ
ಇವನೆ ಬಾ ಬೇಗ ಹರನೆ
ಇವನೆ ಇವನೆ ಅಂಜನಿ ಪುತ್ರಾನೆ
ಬೆಟ್ಟಕು ಮಿಗಿಲಾಗಿರುವ ಪ್ರೀತಿ ನಿಂದೇನೆ
ಅಲೆದಷ್ಟು ಜಡಿಯಾಗಿರುವ ಚಿನ್ನದ ಗುಣದವನೆ
ಇತಿಹಾಸ ಕಾಯ್ತ ಐತೆ ನಿನ್ನ ಹೆಜ್ಜೆಯನ್ನೆ
ಈ ಮಣ್ಣಿನ ಹೆಮ್ಮೆ ನೀನೆ ಸನ್ ಆಫ್ ಮುತ್ತು ನೆ
ರಾಂಗು ರೂಟುಗಳ ಹೊಡಿತಾನೆ
ಗದಾ ಬಾಹುವಿನ ಬಲದವನೆ
ಕಣಕ್ಕೆ ಇಳಿದು ಯುದ್ಧಕೆ ನಿಂತರೆ
ಮಹಾ ಧೂತನಿವನೆ
ರಾಮ ಸ್ತೋತ್ರಗಳ ಕಲಿತವನೆ
ಸತ್ಯ ನಿಲ್ಲೊಕಡೆ ಉಳಿತಾನೆ
ದುಷ್ಟರ ಪ್ರಾಣವ ಅಂಗೈಲಿಡಿದು
ಗಗನಕ್ಕೆಸಿತಾನೆ
ಇವನೆ ಇವನೆ ಮ್ರುತ್ಯುಂಜಯನಿವನೆ
ಇವನೆ ಇವನೆ ವಜ್ರ ನಾಥನಿವನೆ
ಇವನೆ ಇವನೆ ಕರುನಾಡ ಮನೆ ಮಗನೆ
ಇವನೆ ಇವನೆ ಲೋಹಿತಾಷ್ವನಿವನೆ
ಸ್ನೇಹಕ್ಕೆ ಕೈಯ ಚಾಚು ಗೆಳೆಯ ಆಗ್ತಾನೆ
ಫ್ರೀತಿಸೊ ಅಭಿಮಾನಿಗಳ ಹಾರ್ಟಲ್ ಇಡ್ತಾನೆ
ಧೈರ್ಯಕ್ಕೆ ಕೇಳ್ಳೇ ಬೇಡ ರಾಮ ಧೂತನಿವನೆ
ಕೈ ಕಟ್ಕೊಂಡ್ ಪಕ್ಕಕ್ ಸರ್ಕೊ
ಅಪ್ಪು ಬರ್ತಾವ್ನೆ
ಇವನೆ ಇವನೆ ರಾಜರತ್ನನಿವನೆ
ಇವನೆ ಇವನೆ ಕುಲ ಕೋಟಿ ಕನ್ನಡಿಗರೊಡೆಯನೆ
ಇವನೆ ಇವನೆ ಕಾಲನಾಥನಿವನೆ
ಇವನೆ ಇವನೆ ಅಂಜನಿ ಪುತ್ರಾನೆ
-----------English-----------
Marootha Roopa
Omkaara Theja
Vijethendriya Sharanam (Sharanam)
Sugreeva Sachiva Vedantha Vedi
Prasannathmane Sharanam (Sharanam)
Sarvathanthraya Vaga Deekshaya
Loka Poojyaya Sharanam (Sharanam)
Namo Namo Manojavam
Anjani Suthane Sharanam (Sharanam)
Snehakke Kaiya Chaachu Geleya Aagthane
Preethiso Abhimanigala Heart-al Idthane
Dhairyakke Kelle Beda Rama Dhootanivane
Oorolagade Aniya Maadko Appu Barthavne
Ivane Ivane Rajarathnanivane
Ivane Ivane Kula Koti Kannadigarodeyane
Ivane Ivane Kalanathanivane
Ivane Ivane Anjani Putrane
Iva Anjani Putra Iva Anjani Putra Iva Anjani Putra
Dushtara Vadhege Jeevava Thaleda Bala Bheemana Mithra
Iva Anjani Putra Iva Anjani Putra Iva Anjani Putra
Sididdedre Maatra Ulsode Doubt-u Nilbedi Hatra
Raja Margadali Nedithane
Bedi Bandavara Kaythane
Shishtara Rakshake Bhuvigilidiruva
Pavana Jarasuthane
Khseera Sagarada Manasavane
Kashtake Hegalu Needthane
Preethi Patrarige Hatrane
Iva Nakkare Swargane
Ivane Ivane Deena Bhandu Ivane
Ivane Ivane Karunaa Sindhu Ivane
Ivane Ivane Baa Bega Harane
Ivane Ivane Anjani Putrane
Bettakku Migilagiruva Preethi Nindene
Aledashtu Jadiyagiruva Chinnada Gunadavne
Ithihaasa Kaytha Aithe Ninna Hejjeyanne
Ee Mannina Hemme Neene Son Of Muthu Ne
Wrong Route-u Gala Hodithane
Gada Bahuvina Baladavane
Kanakke Ilidu Yuddake Ninthare
Maha Dhoothanivane
Rama Stothragala Kalithavane
Sathya Nillokade Ulithane
Dushtara Pranava Angailididu
Gaganak Esethane
Ivane Ivane Mruthyunjayanivane
Ivane Ivane Vajra Naathanivane
Ivane Ivane Karunada Mane Magane
Ivane Ivane Lohithashvanivane
Snehakke Kaiya Chaachu Geleya Aagthane
Preethiso Abhimanigala Heart-al Idthane
Dhairyakke Kelle Beda Rama Dhootanivane
Kai Katkond Pakkak Sarko
Appu Barthavne
Ivane Ivane Rajarathnanivane
Ivane Ivane Kula Koti Kannadigarodeyane
Ivane Ivane Kalanathanivane
Ivane Ivane Anjani Putrane