• ಪಟ ಪಟ ಪಟಾಕಿ - Pata Pata Pataki Lyrics - Deepavali Songs

Download Kannada Songs Lyrics Android App

ಪಟ ಪಟ ಪಟಾಕಿ - Pata Pata Pataki Song Lyrics

ಪಟ ಪಟ ಪಟಾಕಿ 
ಪಟಾಕಿ ಪಟಾಕಿ 
ನಗುವಿನ ಚಟಾಕಿ 
ಚಟಾಕಿ ಚಟಾಕಿ 

ಎಲ್ಲೆಲ್ಲೂ ದೀಪಾವಳಿ 

ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ 
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ 

ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ 
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ 

ಪಟ ಪಟ ಪಟಾಕಿ 
ಪಟಾಕಿ ಪಟಾಕಿ 
ನಗುವಿನ ಚಟಾಕಿ 
ಚಟಾಕಿ ಚಟಾಕಿ 

ಜೀವನ ದಿನ ದಿನ ಮಿನುಗುತಿರಲಿ
ಜ್ಯೋತಿಯ ತರ 
ನೋವಿನ ಕ್ಷಣ ಕ್ಷಣ ಸಿಡಿದುಬಿಡಲಿ
ಬಾಂಬಿನ ತರ
ತನ್ನ ತಾನು ಸುಟ್ಟುಕೊಂಡು 
ಖುಷಿಯ ನೀಡೊ ತ್ಯಾಗಿ ಕಣೋ ಪಟಾಕಿ 
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ 
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ 
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ 
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ 
 
ಪಟ ಪಟ ಪಟಾಕಿ 
ಪಟಾಕಿ ಪಟಾಕಿ 
ನಗುವಿನ ಚಟಾಕಿ 
ಚಟಾಕಿ ಚಟಾಕಿ 
 
ಬಾಳಿನ ಪ್ರತಿ ಪ್ರತಿ ಗೆಲುವಿನಲ್ಲು
ನಮ್ಮಯ ಹಜ ಹಜ 
ಮಿಂಚುವ ಪ್ರತಿ ಪ್ರತಿ ಸಿಡಿತದಲ್ಲಿ 
ನೀಡಿದೆ ಮಜ ಮಜ 

 
ಹಿರಿಯರಲ್ಲಿ ಕಿರಿಯರಲ್ಲಿ 
ನಗುವ ಚಲ್ಲಿ ಭಾಗಿಯಗೋ ಪಟಾಕಿ 
 

ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ 
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ 

ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ 
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ 

ಎಲ್ಲೆಲ್ಲೂ ದೀಪಾವಳಿ 

ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ 
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ 

ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ 
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ 

Tags: