• ದೀಪಾವಳಿ ದೀಪಾವಳಿ - Deepavali Deepavali Lyrics - Deepavali Songs

Download Kannada Songs Lyrics Android App

ದೀಪಾವಳಿ ದೀಪಾವಳಿ - Deepavali Deepavali Song Lyrics

ದೀಪಾವಳಿ ದೀಪಾವಳಿ 
ಗೋವಿಂದ ಲೀಲಾವಳಿ 
ಅಳಿಯ ಮಗನಾದನು 
ಮಾವ ಮಗುವಾದನು 

ದೀಪಾವಳಿ ದೀಪಾವಳಿ 
ಗೋವಿಂದ ಲೀಲಾವಳಿ 
ಅಳಿಯ ಮಗನಾದನು 
ಮಾವ ಮಗುವಾದನು 

 

ಹೇತ್ತೋರ ಆಸೆಯ ಮನ್ನಣೆ ಮಾಡಿ 
ಕೋಟ್ಟೋರ ಹೆಣ್ಣನು ಮುದ್ದಾಗಿ ನೋಡಿ
ಇದ್ದಗ ಹೋಳಿಗೆ ತಿನ್ನುತ ಹಾಡಿ
ಕಣ್ಣಲಿ ಕಂಬನಿ ಮುತ್ತಗಿ ಮಾಡಿ
ಸಲಹೊ ಅಳಿಮಯ್ಯ ರಾಮನಿಗು ಮೇಲು 
ಪ್ರೀತಿ ಕೊಟ್ಟೋನಿಗೆ ಕಟ್ಟಬೇಕು ಕಾಲು 
ಚಂದನ ನೆತ್ತಿ ಮಲ್ಲಿಗೆ ಸುತ್ತಿ 
ಮನೆ ಮಗನಿಗೆ ಆರತಿ ಎತ್ತಿ 
ಬಾಳು ಬನವಾಯಿತು 
ಇರುಳು ಬೆಳಕಾಯಿತು 

ದೀಪಾವಳಿ ದೀಪಾವಳಿ 
ಗೋವಿಂದ ಲೀಲಾವಳಿ 
ಅಳಿಯ ಮಗನಾದನು 
ಮಾವ ಮಗುವಾದನು 

ಮಾವಯ್ಯ ನೀವಿಂದು ನಮಗೆ ಜೀವ 
ಮನದ ತುಂಬ ನಿಮ್ಮ ಬಳ್ಳಿಯದೆ ಹೂವ 
ಅಪ್ಪಯ್ಯ ನಾ ನಿನ್ನ ರುಣದ ಮೇಲೆ
ಮನಸೆ ಹೂವ ಮಾಡಿ ಹಕುವೆನು ಮಾಲೆ
ನೆನೆಕೆ ಹರಕೆ ಎಲ್ಲಾ ದೇವರಿಗೆ ಹೇಳಿ 
ನಗುತ ಹೀಗೆ ನೀವು ನೂರು ಕಾಲ ಬಾಳಿ 

ಹಬ್ಬದ ದೀಪ ಗಂಧದ ಧೂಪ 
ಮನೆ ಹಿರಿಯರೆ ದೇವರ ರೂಪ 

ಬಾಳು ಬನವಾಯಿತು 
ಇರುಳು ಬೆಳಕಾಯಿತು 

ದೀಪಾವಳಿ ದೀಪಾವಳಿ 
ಗೋವಿಂದ ಲೀಲಾವಳಿ 
ಅಳಿಯ ಮಗನಾದನು 
ಮಾವ ಮಗುವಾದನು 

Tags: