• ನಾಡಿನಂದ ಈ ದೀಪಾವಳಿ - Naadinanda Ee Deepavali Lyrics - Deepavali Songs

Download Kannada Songs Lyrics Android App

ನಾಡಿನಂದ ಈ ದೀಪಾವಳಿ - Naadinanda Ee Deepavali Song Lyrics

ನಾಡಿನಂದ ಈ ದೀಪಾವಳಿ 
ಬಂತು ಸಂತೋಷ ತಾಣಿ
ನಮ್ಮೀಬಾಳ ಕಾರಿರುಳ 
ತಾನಿಗೆ ಬಂದ ಶುಭ ಮೇಳ 
ಈ ದಿವ್ಯ ಕಾಂತಿ ಮನದೀ ಪ್ರಶಾಂತಿ 
ಒಂದೇ ಸಂಪ್ರೀತಿ 
ನಾಡಿನಂದ ಈ ದೀಪಾವಳಿ 

ಇಂದೀ ಉಲ್ಲಾಸ 
ಪ್ರೀತಿ ವಿಕಾಸ 
ಜ್ಯೋತಿ ನಿನ್ನಿಂದ ಹಾಸ 
ನಮ್ಮೀ ಆಸೆ ಮಕರಂದ 
ತಾ ತಿಮ್ಮಿ ತಂದ ಆನಂದ 
ಸಿಂಗಾರ ಸಂಗೀತ 
ಹಾಡಿ ಒಲಾಡಿ ಕೂಡೆ 

ನಾಡಿನಂದ ಈ ದೀಪಾವಳಿ 
ಬಂತು ಸಂತೋಷ ತಾಣಿ
ನಮ್ಮೀಬಾಳ ಕಾರಿರುಳ 
ತಾನಿಗೆ ಬಂದ ಶುಭ ಮೇಳ 
ಈ ದಿವ್ಯ ಕಾಂತಿ ಮನದೀ ಪ್ರಶಾಂತಿ 
ಒಂದೇ ಸಂಪ್ರೀತಿ 
ನಾಡಿನಂದ ಈ ದೀಪಾವಳಿ 

ಸಿಡಿವ ಮತಾಪು
ಮಿಹಿವಂದ ಟೇಪು 
ತೀರಿ ಕಣ್ಣಾಸೆ ತಂಪು 
ತುಂಬಿ ಬಂದ ಹೂ ಬಾಣ 
ತಾ ಹೊನ್ನಿ ತಂದ ಹೊಂಬಣ್ಣ 
ಹೊಸ ಬಾಳ ಸಂದೇಶ ತಂತು 
ನಾಡಿನಂದ ಈ ದೀಪಾವಳಿ 

ಬಾಳ ಬಂಗಾರ ಮನದ ಮಂದಾರ 
ಸೇರಿ ಆನಂದ ಸಾರ
ನಂದಾ ದೀಪ ನೆಲೆಯಾಗಿ
ಈ ಒಲ್ಮೆ ಎಂದು ಜೊತೆಯಾಗಿ 
ಹಾಯದ ಆ ಮೋದ ನೀಡೆ 
ಹಾರೈಸಿ ಬಂದ 

ನಾಡಿನಂದ ಈ ದೀಪಾವಳಿ 
ಬಂತು ಸಂತೋಷ ತಾಣಿ
ನಮ್ಮೀಬಾಳ ಕಾರಿರುಳ 
ತಾನಿಗೆ ಬಂದ ಶುಭ ಮೇಳ 
ಈ ದಿವ್ಯ ಕಾಂತಿ ಮನದೀ ಪ್ರಶಾಂತಿ 
ಒಂದೇ ಸಂಪ್ರೀತಿ 
ನಾಡಿನಂದ ಈ ದೀಪಾವಳಿ 

Tags: