• ಕುಡಿ ಮಗ - Kudi Maga Lyrics - Tarak

Download Kannada Songs Lyrics Android App

ಕುಡಿ ಮಗ - Kudi Maga Song Lyrics

Kudi Maga Lyrics

ಬಾ ಬಾರೋ ಫ್ರೆಂಡು 

ಯಾವ್ದೊ ನಿನ್ನ ಬ್ರಾಂಡು
ಹಾಕೋಣ ಗುಂಡು
ಜೊತೆಗೆ ಸೇರಿ ದಂಡು  

ಟೆಂಷನ್ನು ನೂರು 
ಕಳೆಯುತೈತೆ ಬಾರು 
ಟೈಟು ಆಗೋ ಮುಂಚೆ 
ಎಲ್ರು ಒಳ್ಳೇವ್ರೆ 

ಕುಡಿ ಮಗ ಎಣ್ಣೆ ಹೊಡಿ ಮಗ 

ಕುಡಿ ಮಗ ಎಣ್ಣೆ ಹೊಡಿ ಮಗ 

ಬಾ ಬಾರೋ ಫ್ರೆಂಡು 
ಯಾವ್ದೊ ನಿನ್ನ ಬ್ರಾಂಡು 
ಹಾಕೋಣ ಗುಂಡು 
ಜೊತೆಗೆ ಸೇರಿ ದಂಡು  

ಟೆಂಷನ್ನು ನೂರು 
ಕಳೆಯುತೈತೆ ಬಾರು 
ಟೈಟು ಆಗೋ ಮುಂಚೆ 
ಎಲ್ರು ಒಳ್ಳೇವ್ರೆ 

ಕುಡಿ ಮಗ ಎಣ್ಣೆ ಹೊಡಿ ಮಗ 

ಕುಡಿ ಮಗ ಎಣ್ಣೆ ಹೊಡಿ ಮಗ 

ತಲೆಯು ಕೆಟ್ಟಗೆಲ್ಲ 
ಕಾಪಾಡೋದೆ ಈ ರಮ್ 
ಝಿಂದಗಿಲ್ ಏನೈತೆ 
ದೋಸ್ತಿ ಒಂದೇ ಖಾಯಮ್ 

ದೊಡ್ಡೋರ ಮುಂದೆ ನಮ್ಗೆ 
ಕುಡಿಯೋದ್ ಒಂದೆ ಟೆನ್- ಷನ್ 
ತಾತ ನೀನು ನಂಗೆ ಯಾಕೆ ಕೊಟ್ಟೆ ಫ್ರೀಡಂ 

ಎಣ್ಣೆಗೆ ಏಜ್ ಲಿಮಿಟ್ ಇಲ್ಲ ಇಲ್ಲಿ 
ಎಲ್ಲ ಒಂದೇ 
ನೆತ್ತಿಗೆ ಏರಿದಾಗ 
ತಟ್ಟಿದವನೆ ತಂದೆ 
ಬ್ರಾಂಡು ಗೀಂಡು ನೋಡಬೇಡ 
ಮಧ್ಯ ರಾತ್ರಿಲಿ 

ಕುಡಿ ಮಗ 
ಎಷ್ಟಾದ್ರು ಬಿಲ್ ಓಕೆ 
ಎಣ್ಣೆ ಹೊಡಿ ಮಗ 
ಹೆಂಡ್ತೀರ ಚಿಂತೆ ಯಾಕೆ 

ಕುಡಿ ಮಗ 
ಎಷ್ಟಾದ್ರು ಬಿಲ್ ಓಕೆ 
ಎಣ್ಣೆ ಹೊಡಿ ಮಗ 
ಹೆಂಡ್ತೀರ ಚಿಂತೆ ಯಾಕೆ 

ಬಿಯರು ಕುಡುದ್ರೆ 
ಇಲ್ಲ ಹಾರ್ಟ್ ಅಟ್ಟ್ಯಾಕ್ ಟೆಂಶನ್ 
ನೆಗಡಿ ಆದಾಗೆಲ್ಲ 
ಬ್ರಾಂದಿ ಒಂದೆ ಮೆಡಿಸನ್ 

ದೇವ್ರೆ ಕುಡಿತ ಇದ್ರೆ 
ನಾನು ನೀನು ಇನ್ನು ಏನು 
ಎಣ್ಣೇನೆ ಸತ್ಯ ಎಂದು 
ನಂಬಿದವನು ನಾನು 
ತಾತ ಹುಡುಗನಾದ ಅರ್ಧ ರಾತ್ರಿಲಿ 

ಕುಡಿ ಮಗ ಎಣ್ಣೆ ಹೊಡಿ ಮಗ 

 

ಕುಡಿ ಮಗ ಎಣ್ಣೆ ಹೊಡಿ ಮಗ 

ಕುಡಿ ಮಗ ಎಣ್ಣೆ ಹೊಡಿ ಮಗ 

 

ಕುಡಿ ಮಗ ಎಣ್ಣೆ ಹೊಡಿ ಮಗ 

ಬಾ ಬಾರೋ ಫ್ರೆಂಡು 
ಯಾವ್ದೊ ನಿನ್ನ ಬ್ರಾಂಡು 
ಹಾಕೋಣ ಗುಂಡು 
ಜೊತೆಗೆ ಸೇರಿ ದಂಡು  

 

ಟೆಂಷನ್ನು ನೂರು 
ಕಳೆಯುತೈತೆ ಬಾರು 
ಟೈಟು ಆಗೋ ಮುಂಚೆ 
ಎಲ್ರು ಒಳ್ಳೇವ್ರೆ 

ಕುಡಿ ಮಗ 
ಎಷ್ಟಾದ್ರು ಬಿಲ್ ಓಕೆ 
ಎಣ್ಣೆ ಹೊಡಿ ಮಗ 
ಹೆಂಡ್ತೀರ ಚಿಂತೆ ಯಾಕೆ 

ಕುಡಿ ಮಗ 
ಎಷ್ಟಾದ್ರು ಬಿಲ್ ಓಕೆ 
ಎಣ್ಣೆ ಹೊಡಿ ಮಗ 
ಹೆಂಡ್ತೀರ ಚಿಂತೆ ಯಾಕೆ 

ಕುಡಿ ಮಗ ಎಣ್ಣೆ ಹೊಡಿ ಮಗ 

ಕುಡಿ ಮಗ ಎಣ್ಣೆ ಹೊಡಿ ಮಗ 

--------------English--------------

Ba Baaro Friend-u
Yavdo Ninna Brand-u
Hakona Gundu
Jothege Seri Dandu

Tension Nooru
Kaleyuthaithe Bar-u
Tight Ago Munche
Yellru Ollevre

Kudi Maga
Yenne Hodi Maga

Kudi Maga
Yenne Hodi Maga

Ba Baaro Friend-u
Yavdo Ninna Brand-u
Hakona Gundu
Jothege Seri Dandu

Tension Nooru
Kaleyuthaithe Bar-u
Tight Ago Munche
Yellru Ollevre

Kudi Maga
Yenne Hodi Maga

Thaleyu Kettogella
Kapodode Ee Rum
Zindagil Enaithe
Dosthi Onde Khayam

Doddora Munde
Namge Kudiyod
Onde Ten-Sion
Thatha Neenu Nange
Yake Kotte Freedom

Yennege Age Limit Illa
Illi Yella Onde
Nettige Yeridaaga
Thattidavane Thande
Brand-u Geend-u Nodabeda
Madhya Raatrili

Kudi Maga
Yeshtadru Bill Ok
Yenne Hodi Maga
Hendteera Chinte Yaake

Kudi Maga
Yeshtadru Bill Ok
Yenne Hodi Maga
Hendteera Chinte Yaake

Bear-u Kududre
Ella Heart Attack Tension
Negadi Adaagella
Brandy Onde Medicine
Age 60 Aythu Nodkond Ethu Bottle
Hinge Kuditha Idre
Photo Munde Candle

Devre Kuditha Idre
Naanu Neenu Innu Yenu
Yennene Sathya Endu
Nambidavanu Naanu
Thaata Huduganaada Ardha Rathrili

Kudi Maga
Yenne Hodi Maga

Kudi Maga
Yenne Hodi Maga

Ba Baaro Friend-u
Yavdo Ninna Brand-u
Hakona Gundu
Jothege Seri Dandu

Tension Nooru
Kaleyuthaithe Bar-u
Tight Ago Munche
Yellru Ollevre

Kudi Maga
Yeshtadru Bill Ok
Yenne Hodi Maga
Hendteera Chinte Yaake

Kudi Maga
Yeshtadru Bill Ok
Yenne Hodi Maga
Hendteera Chinte Yaake

Kudi Maga
Yenne Hodi Maga

Kudi Maga
Yenne Hodi Maga

Tags: