• Deepave Ninna - ದೀಪವೆ ನಿನ್ನ Lyrics - ಮಾಸ್ ಲೀಡರ್

Download Kannada Songs Lyrics Android App

Deepave Ninna - ದೀಪವೆ ನಿನ್ನ Song Lyrics

ದೀಪವೆ ನಿನ್ನ ಕಣ್ಣು 
ಅಪರೂಪವೆ ಇಂತ ಹೆಣ್ಣು 
ನನ್ನ ಬಾಳ ದಾರಿಗೆ ಜೊತೆಯಾದೆ ನೀ 
ಮರು ಜನ್ಮದಲ್ಲಿಯೂ ಸತಿಯಾಗೂ ನೀ 
ಪ್ರೀತಿಗೆ ಸಮ್ಮತಿ ಹೇಳಿದ ಶ್ರೀಮತಿ 
ಹೇಳಲೆ ಯಾರಿಗೂ ಹೇಳದ ಸಂಗತಿ

ನಿನ್ನ ಬಿಟ್ಟು ನನ್ನ ಜೀವನ 
ಕಂಪು ಇರದ ಖಾಲಿ ಚಂದನ 
ದೀಪವೆ ನಿನ್ನ ಕಣ್ಣು 
ಅಪರೂಪವೆ ಇಂತ ಹೆಣ್ಣು 

ವಿವರಣೆಗೆ ಸಿಗದ ಗ್ಯಾನ 
ವಿನಿಮಯವು ಮಾತು ಮೌನ 
ಅನುರಾಗ ಎಂಬ ಮಾಯದ ಚೇತನ 

ಇರುವಾಗ ಸಾಂಗತ್ಯ 
ಸೊಗಸಂತೆ ದಾಂಪತ್ಯ 
ಸೇರಲೇನು ಮೂರು ಗಂಟು 
ಹಾಲ ಧಾರೆ ಶಾಸ್ತ್ರವೊ 

ಎರಡು ಜೀವ ಹಾಯಾಗಿ ಹರಟೆ ಹೊಡೆಯೋದು 
ಇವರ ಕೆಲಸ ಹೀಗೇನೆ ಪ್ರೀತಿ ಮಾಡೋದು 

ದೀಪವೆ ನಿನ್ನ ಕಣ್ಣು 
ನನಗಾಗಿಯೇ ಬಂದ ಹೆಣ್ಣು.. 

ಕನಸುಗಳ ಮಳಿಗೆ ತೆರೆದೆ
ನಿನಗೆಲ್ಲವು ಉಚಿತ ಎಂದೆ
ಪಡೆದಂಥ ನಾನೆ ಧನ್ಯನು ಮಾನ್ಯನು  

ಅಭಿಮಾನಿ ನಾ ನಿನಗೆ 
ಬಹುಮಾನ ನೀ ನನಗೆ 
ಜೀವ ಹೋದ ಮೇಲೆ ನಮ್ಮ 
ಪ್ರೀತಿ ಒಂದೇ ಶಾಶ್ವತ... 

ರುಜುವಾತು ಬೇರೆ ಬೇಕೆ ಪ್ರೀತಿ ಹೇಳೋಕೆ 
ಲೋಕಕೆಲ್ಲ ನಾವೆ ಸಾಕು ಪ್ರೀತಿ ಹಂಚೋಕೆ 

ದೀಪವೇ ನಿನ್ನ ಕಣ್ಣು 
ಅಪರೂಪವೇ ಇಂತ ಹೆಣ್ಣು 

-----------ENGLISH-----------

Deepave Ninna Kannu
Aparoopave Intha Hennu
Nanna Baala Daarige Jotheyaade Nee
Maru Janmadalliyu Sathiyaagu Nee
Preethige Sammathi Helida Shrimathi
Helale Yaarigu Helada Sangathi

Ninna Bittu Nanna Jeevana
Kampu Irada Kaali Chandana

Deepave Ninna Kannu
Aparoopave Intha Hennu

Vivaranege Sigada Gyana
Vinimayavu Maathu Mauna
Anuraaga Emba Maayada Chethana

Iruvaaga Saangathya
Sogasanthe Dhampathya
Seralenu Muru Gantu
Haala Dhaare Shaasthravo..

Eradu Jeeva Haayagi Harate Hodeyodu
Ivara Kelasa Heegene Preethi Madodu

Deepave Ninna Kannu
Nanagaagiye Banda Hennu..


 

Kanasugala Malige Therede
Ninagellavu Uchitha Ende
Padedantha Naane Danyanu Maanyanu

Abhimaani Naa Ninage
Bahumaana Nee Nanage
Jeeva Hoda Mele Namma
Preethi Onde Shaashwatha..

Rujuvaathu Bere Beke Preethi Heloke..
Lokakella Naave Saaku Preethi Hanchoke..

Deepave Ninna Kannu
Aparoopave Intha Hennu

Tags: