• Suryangu Chandrangu - ಸೂರ್ಯಂಗು ಚಂದ್ರಂಗು Lyrics - ಶುಭ ಮಂಗಳ

Download Kannada Songs Lyrics Android App

Suryangu Chandrangu - ಸೂರ್ಯಂಗು ಚಂದ್ರಂಗು Song Lyrics

ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ರಾಜಂಗು,ರಾಣಿಗೂ,ಮುರಿದೋದ್ರೆ ಮನಸು,ಅರಮನೆಯಾಗೆನೈತೆ ಸೊಗಸು.
ಅರಮನೆಯಾಗೆನೈತೆ ಸೊಗಸು.

ಮನೆ ತುಂಬಾ ಹರಿದೈತೆ ಕೆನೆ ಹಾಲು ಮೊಸರು
ಎದೆಯಾಗೆ ಬೆರೆತೈತೆ ಬ್ಯಾಸರದಾ ಉಸಿರು
ಗುಡಿಯಾಗೆ ಬೆಳಗೈತೆ ತುಪ್ಪಾದ ದೀಪ
ನುಡಿಯಗೆ ನಡೆಯಾಗೆ,ಸಿಡಿದೈತೆ ಕೋಪ, ಸಿಡಿದೈತೆ ಕೋಪ

ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ರಾಜಂಗು,ರಾಣಿಗೂ,ಮುರಿದೋದ್ರೆ ಮನಸು,ಅರಮನೆಯಾಗೆನೈತೆ ಸೊಗಸು.
ಅರಮನೆಯಾಗೆನೈತೆ ಸೊಗಸು.

ಬೆಳದಿಂಗಳು ಚಲೈತೆ ಅಂಗಳದಾ ಹೊರಗೆ
ಕರಿ ಮೋಡ ಮುಸುಕೈತೆ ಮನಸಿನಾ ಒಳಗೆ
ಬಯಲಾಗೆ ತುಳುಕೈತೆ ಹರುಷದ ಹೊನಲು
ಪ್ರೀತಿಯ ತೆರಿಗೆ ಬಡಿದೈತೆ ಸಿಡಿಲು ,ಬಡಿದೈತೆ ಸಿಡಿಲು.

ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ರಾಜಂಗು,ರಾಣಿಗೂ,ಮುರಿದೋದ್ರೆ ಮನಸು,ಅರಮನೆಯಾಗೆನೈತೆ ಸೊಗಸು.
ಅರಮನೆಯಾಗೆನೈತೆ ಸೊಗಸು.
 

Tags: