• Pakka Chocolate Girl - ಪಕ್ಕಾ ಚಾಕ್ಲೇಟ್ ಗರ್ಲ್ Lyrics - ಪಕ್ಕಾ ಚಾಕ್ಲೇಟ್ ಗರ್ಲ್

Download Kannada Songs Lyrics Android App

Pakka Chocolate Girl - ಪಕ್ಕಾ ಚಾಕ್ಲೇಟ್ ಗರ್ಲ್ Song Lyrics

ಹೇ ಯಾ
ಶಾಭಾಷ್

ಪ್ಲೀಸ್ ಕಣೆ ಮಾಡಬೇಡ ಬ್ರೇಕ್ ಅಪ್
ಕಾಣುತ್ತೀಯ ಬಾಂಬ್ ಇನ್ ದಟ್ ಮೇಕ್ ಅಪ್ ನೀನು
ರೋಡ್ ಕ್ರಾಸ್ ಮಾಡಿದರೆ ಟ್ರಾಫಿಕ್ ಬ್ಲಾಕ್
ಎದ್ದು ನಿಲ್ಲುತಾರೆ ಕಂಡು ನಿನ್ನ ತುಂಡು ರೆಡ್ ಟಾಪ್
ತಾತಪ್ಪ ಆದ ಟೆನ್ಷನ್ ನೋಡಿ ನಿನ್ನ ಫಿಗರ್
ಎಲ್ಲಾರು ಸಾಯೊದಕ್ಕೆ ರೆಡಿ ನೀ ಒತ್ತು ಟ್ರಿಗ್ಗರ್
ದೊಡ್ಡ ಮಂದಿ ಮಕ್ಕಳೆಲ್ಲ ನಿನ್ನ ಸುತ್ತಿಸಿದರು
ಆ ಸೂಪರ್ ಸೆಕ್ಸಿ ಕಾರಲ್ಲಿ
ಆ ಡ್ರೈ ಜಾಮೂನ್ ಸಿಕ್ಕುತ್ತಿತ್ತು ಪೆಟ್ಟಿ ಅಂಗ್ಡಿಲಿ
ನೀ ಅದ್ನು ಹೋಗಿ ತಿಂದೆ 5 ಸ್ಟಾರಲ್ಲಿ
ಯಪ್ಪ ಎಷ್ಟೊ ಜನ ಬರೆದರು ಚೀಟಿ
ನಿನ್ನ ಹೆಸರಿಗೆ ಅವರ ಬ್ಲಡ್ಡಲಿ
ಫುಲ್ ಹೀಟು ಮಾಡಿ ಲಾಸ್ಟಿಗೆ ಇಟ್ಟೆ
ಐಸ್ ಕ್ರೀಂ ಅವರ ಬಾಯಲಿ

ಪಕ್ಕಾ ಚಾಕ್ಲೇಟ್ ಗರ್ಲ್ ಇವಳು ಪಕ್ಕಾ ಚಾಕ್ಲೇಟ್ ಗರ್ಲ್
ಪಕ್ಕಾ ಚಾಕ್ಲೇಟ್ ಗರ್ಲ್ ಇವಳು ಪಕ್ಕಾ ಚಾಕ್ಲೇಟ್ ಗರ್ಲ್

ಶಾಭಾಷ್

ಎಷ್ಟ್ ದಿನ ಆಯ್ತು ಹೋಗಿ ದೇವಸ್ಥಾನಕೆ
ಪೂಜರಿ ಪಾಪ ಬೇಜಾರ್ ಅಗಿದ್ದಾನೆ ನಿನ್ನ ನೋಡದೆ
ನಮ್ಮ ಅಜ್ಜಿ ತೊಟ್ಟ ಸೀರೆ ನಿಂಗೆ ಕೊಟ್ಟರೆ
ಟೈಲರಿಗೆ ಕೊಟ್ಟು ಇಪ್ಪತೆರಡು ಪುಟ್ಟ ಲಂಗ ಹೊಲೆಸಬಹುದು
ನಿನ್ನ ಔಟ್ ಫಿಟ್ ತುಂಬಾ ಕೂಲ್ ಆಗಿದೆ
ಕಾಲಿಗೆ ತೊಟ್ಟ ಹೀಲ್ಸ್ ಅಯ್ಯೊ ತುಂಬಾ ಕ್ಯೂಟ್ ಆಗಿದೆ
ಪುಟ್ಟ ಬಾಲಕರು, ಯುವಕರು, ನಾಗರೀಕರು
ನಿನ್ನನ್ನು ನೋಡಿ ಎಲ್ಲಾ ಬೆಚ್ಚಿ ಬಿದ್ದರೋ
ಹಿಂಗೆ ಪಟ್ತ ತೊಟ್ಟಿ ಹೋಗಿ ನಿಂತರೇ
ರಾಜನತ್ತಿರ
ಆಸ್ತಿ ಬರ್ದು ಕೊಟ್ಟು ಸೇರುತ್ತಾನೆ
ಧರ್ಮ ಛತ್ತುರ
ಬ್ಯಾಡಲೆ ಹಿಂಗ್ ಮಾಡಬ್ಯಾಡಲೆ
ಇದೆಲ್ಲ ನೋಡಿ à²¨à²¾à²µà³ ಎಲ್ಲಿಗ್ ಹೋಗೋದ್ ಹೇಳಲೆ (ಅಯ್ಯೊ)
ಬಿಡ್ರಲೆ ಇದೆಲ್ಲ ಬಿಡ್ರಲೆ ಅತಿ ಆಸೆ ಪಟ್ಟರೆ ಮಂಗನಾಗುತೀಯಲೆ (ಹೊ ಯಾ)

ಪಕ್ಕಾ ಚಾಕ್ಲೇಟ್ ಗರ್ಲ್ ಇವಳು ಪಕ್ಕಾ ಚಾಕ್ಲೇಟ್ ಗರ್ಲ್
ಪಕ್ಕಾ ಚಾಕ್ಲೇಟ್ ಗರ್ಲ್ ಇವಳು ಪಕ್ಕಾ ಚಾಕ್ಲೇಟ್ ಗರ್ಲ್

ಬೂಜ್ ಮಾಡುತೀಯ, ಸ್ಮೋಕ್ ಮಾಡುತೀಯ
ಎಲ್ಲರಂತೆ ಟೈಟಾಗಿ ಡ್ಯಾನ್ಸ್ ಮಾಡುತೀಯ
ವಾಕ್ ಮಾಡುವಾಗ ತಪ್ಪಿ ಸ್ಲಿಪ್ ಆಗುತೀಯ
ಬೇರೆ ಮೈಯ ಮೇಲೆ ಬಿದ್ದು ನೀನೆ ಜಗಳವಾಡುತೀಯ
ಸ್ಟ್ರೈಕ್ ಮಾಡುತಾರೆ ಎಲ್ಲಾ ಸುಂದರ ನಾರಿಯರು
ಹೇಳೋರು ಕೇಳೋರು ಇಲ್ಲಿ ಯಾರೂ ಇಲ್ಲ ಬಾ ಗುರು
ಹಿಂಡ್ ಹಿಂಡು ಪುಂಡರೆಲ್ಲ ಮನೆಯ ಬಿಟ್ಟರು
ಗೊತ್ತಿಲ್ಲ ಎಲ್ಲಿಗೋದರು, ಎಲ್ಲ ಕಾಣೆಯಾದರು
ಹಿಂಗೆ ಎಷ್ಟು ಅಂತ ಹುಡ್ಗರನ್ನ ನೀನು ಮೆಂಟ್ಲು ಮಾಡ್ತಿಯ
ಲಾಸ್ಟಿಗ್ ಯಾವ್ದೊ ಪಾಪದ್ ಹುಡುಗನನ್ನು ಮದುವೆ ಆಗ್ತೀಯ
ಬ್ಯಾಡಲೆ ಹಿಂಗ್ ಮಾಡಬ್ಯಾಡಲೆ
ಇದೆಲ್ಲ ನೋಡಿ à²¨à²¾à²µà³ ಎಲ್ಲಿಗ್ ಹೋಗೋದ್ ಹೇಳಲೆ (ಅಯ್ಯೊ) 
ಬಿಡ್ರಲೆ ಇದೆಲ್ಲ ಬಿಡ್ರಲೆ ಅತಿ ಆಸೆ ಪಟ್ಟರೆ ಮಂಗನಾಗುತೀಯಲೆ (ಹೊ ಯಾ) 

ಪಕ್ಕಾ ಚಾಕ್ಲೇಟ್ ಗರ್ಲ್ ಇವಳು ಪಕ್ಕಾ ಚಾಕ್ಲೇಟ್ ಗರ್ಲ್
ಪಕ್ಕಾ ಚಾಕ್ಲೇಟ್ ಗರ್ಲ್ ಇವಳು ಪಕ್ಕಾ ಚಾಕ್ಲೇಟ್ ಗರ್ಲ್
ಪಕ್ಕಾ ಚಾಕ್ಲೇಟ್ ಗರ್ಲ್ ಇವಳು ಪಕ್ಕಾ ಚಾಕ್ಲೇಟ್ ಗರ್ಲ್
ಪಕ್ಕಾ ಚಾಕ್ಲೇಟ್ ಗರ್ಲ್ ಇವಳು ಪಕ್ಕಾ ಚಾಕ್ಲೇಟ್ ಗರ್ಲ್

Hey Yeah
Shaabhaash

Please Kane Maadabeda Break Up
Kaanutheeya Bomb In That Make Up... Neenu
Road Cross Maadidare Traffic Block
Eddu Nilluthaare Kandu Ninna Thundu Red Top
Thatappa Aada Tension Noodi Ninna Figure
Ellaru Saayodakke Ready Nee Othu Trigger
Dodda Mandi Makkalella Ninna Suttisidaru
Aa Super-sexy Caar Ali
Aa Dru Jamoon Sikkuthithu Petti Angdlili
Nee Adnu Hoogi Thinde 5 Staaralli
Yappa Yeshto Jana Baredaru Cheeti
Ninna Hesarige Avara Blood-ali
Full Heetu Maadi Laastige Itte
Ice-Cream Avara Baayali

Pakka Chocolate Girl, Ivalu Pakka Chocolate Girl
Pakka Chocolate Girl, Ivalu Pakka Chocolate Girl

Shaabhaash 

Yesht Dina Aythu Hoogi Devasthanake
Poojari Paapa Bejaar Agiddane Ninna Noodade
Namma Ajji Thotta Seere Ninge Kottare
Tailor-ige Kottu Ippatheradu Putta Langa Holesabahudu
Ninna Outfit Thumba Cool Agide
Kaalige Thotta Heels Ayyo Thumba Cute Agide

Putta Baalakaru, Yuvakaru, Naagareekaru
Ninnannu Noodi Yella Bechchi Biddaro
Hinge Patta Thotti Hogi Ninthare
Raajanathira
Aasthi Bardu Kottu Seruthane
Dharma Chattura
Byadale, Hing Maadabyaadale
Idella Nodi Naavu Yellig Hogod Helale (Ayyo)
Bidrale Idella Bidrale Athi Aase Pattare Manganaagutheeyale (Ho Yeah)

Pakka Chocolate Girl, Ivalu Pakka Chocolate Girl
Pakka Chocolate Girl, Ivalu Pakka Chocolate Girl

Booze Maadutheeya, Smoke Maadutheeya
Yellaranthe Tight-agi Dance Maadutheeya
Walk Maaduvaga Thappi Slip Agutheeya
Bere Maiya Mele Biddu Neene Jagalavaadutheeya
Strike Maaduthaare Yella Sundara Naariyaru
Heloru Keloru Illi Yaaru Illa Baa Guru
Hind Hind Pundarella Maneya Bittaru
Gothilla Yellig Hodaru, Yella Kaaneyadaru
Hinge Yeshtu Antha Hudguranna Neenu Mentlu Maadthiya
Last-ig Yavdo Paapad Hudugananna Maduve Agtheeya

Tags: