• Thannage Idvi - ತಣ್ಣಗೆ ಇದ್ವಿ Lyrics - ರಾಕೆಟ್

Download Kannada Songs Lyrics Android App

Thannage Idvi - ತಣ್ಣಗೆ ಇದ್ವಿ Song Lyrics

ತಣ್ಣಗೆ ಇದ್ವಿ
ತಣ್ಣಗೆ ಇದ್ವಿ ನಾವು ನಮ್ಮ ಪಾಡಿಗೆ ಮಲಿಕೊಂಡು
ಕನಸಲಿ ಬಂದ್ರಿ ನೀವು ಹೂವು ಹಿಡ್ಕೊಂಡು
ತಣ್ಣಗೆ ಇದ್ವಿ ನಾವು ನಮ್ಮ ಪಾಡಿಗೆ ಮಲಿಕೊಂಡು
ಎದುರಿಗೆ ಬಂದ್ರಿ ನೀವು ನಗು ಚೆಲ್ಕೊಂಡು
ಪೆಚ್ಚು ಬಿದ್ದು ಕುಂತೆ ನಾನು ಮಿಂಚೊಂದು ಬಂತೆಂದು
ಅಚ್ಚುಕಟ್ಟು ಪ್ರೀತಿ ಈಗ ಶುರುಮಾಡ್ಬಹುದು
ಬಾರೆ ನನ್ನೆದೆಯೊಳಗೆ ನೀನೆ ನಿನ್ನ ಕನಸೊಳಗೆ
ಬಾರೆ ನನ್ನೆದೆಯೊಳಗೆ ನೀನೆ ನಿನ್ನ ಕನಸೊಳಗೆ
ತಣ್ಣಗೆ ಇದ್ವಿ ನಾವು ನಮ್ಮ ಪಾಡಿಗೆ ಮಲಿಕೊಂಡು
ಎದುರಿಗೆ ಬಂದ್ರಿ ನೀವು ನಗು ಚೆಲ್ಕೊಂಡು
ಯಾಕಂತ ನೀ ಕೇಳೋವರೆಗೂ ಬೇಕಂತ ನಾ ಹಿಂದೆ ಬರುವೆ
ಹೂವನ್ನು ತಂದು ಕೊಡುವೆ ಜಾಜಿ ಮಲ್ಲಿಗೆ

 à²®à²¾à²¤à²¾à²¡à³ ಒಂಚೂರು ಮೆಲ್ಲಗೆ ಬೇಡಪ್ಪ ಇಷ್ಟೊಂದು ಸಲಿಗೆ
ಮಾರುದ್ದ ಜಡೆ ಇದ್ರೂ ನಾ ಚೂಸಿ ಮಲ್ಲಿಗೆ

 

ಹೆಡ್ ಫೋನಿನಲ್ಲಿ ನನ್ನೆದೆಯ ಹಾಡನು ನೀ ಕೇಳೆ
ಅದಕೆಳವರೆಗೂ ಬೇಯಿಸುವೆ ಪ್ರೀತಿ ಬೇಳೆ
ಬಾರೆ ನನ್ನೆದೆಯೊಳಗೆ ನೀನೆ ದಿನ ಕನಸೊಳಗೆ
ಬಾರೆ ನನ್ನೆದೆಯೊಳಗೆ ನೀನೆ ದಿನ ಕನಸೊಳಗೆ
ತಣ್ಣಗೆ ಇದ್ವಿ ನಾವು ನಮ್ಮ ಪಾಡಿಗೆ ಮಲಿಕೊಂಡು
ಎದುರಿಗೆ ಬಂದ್ರಿ ನೀವು ನಗು ಚೆಲ್ಕೊಂಡು
ಊರಾಚೆ ನಾ ಬೀಡು ಬಿಡಲೇ ನಿಂಗೊಂದು ಮನೆ ಕಟ್ಟಿ ಕೊಡಲೇ
ಸೇಫ್ಟಿಗೆ ನಿನ್ನ ಹೆಸರಲ್ಲೇ ಲೋನು ತರಲೆ

ಹೋಗಾಚೆ ಸಾಕಿನ್ನು ತರಲೆ ಬೇಕಾದ್ರೆ ನಾ ಬರೆದು ಕೊಡಲೇ
ಈ ಪ್ರೀತಿ ಪ್ರೇಮ ಎಲ್ಲಾ ಗೋಳಿನ ಕಡಲೆ


ಬಿಡುವಿದ್ದರೆ ಬಾರೆ ಸಂತೇಲಿ ಚಿಂತೆನೆ ಮಾಡೋಣ
ಕರಿ ಬಂಡೆಯ ಮೇಲೆ ಬರೆಯೋಣ ಒಂದು ಕವನ

ಬಾರೆ ನನ್ನೆದೆಯೊಳಗೆ ನೀನೆ ದಿನ ಕನಸೊಳಗೆ
ಬಾರೆ ನನ್ನೆದೆಯೊಳಗೆ ನೀನೆ ನಿನ್ನ ಕನಸೊಳಗೆ
ತಣ್ಣಗೆ ಇದ್ವಿ ನಾವು ನಮ್ಮ ಪಾಡಿಗೆ ಮಲಿಕೊಂಡು
ಎದುರಿಗೆ ಬಂದ್ರಿ ನೀವು ನಗು ಚೆಲ್ಕೊಂಡು

 

Thannage Idvi Navu,
nampaadige Malikondu..
Kanasalli Bandri Neevu,
Hoo Idkondu..

Thannage Idvi Navu,
nampaadige Malikondu..
Edurige Bandri Neevu,
Nagu Chelkondu..

Becchibiddhu Kunthe, Naanu,
minchondhu Banthendhu,
acchukattu Preethi, Eega,
shuru Madbohdu...

Baare Nannedeyolage,
neene Dina Kanasolage..
Baare Nannedeyolage,
neene Dina Kanasolage..

Thannage Idvi Navu,
nampaadige Malikondu..
Edurige Bandri Neevu,
Nagu Chelkondu..

Yakntha Nee Kelovaregu,
bekantha Naa Hinde Baruve,
hoovannu Thandu Koduve,
jaaji Mallige....

Matadu Onchuru Mellage,
bedappa Ishtondu Saluge,
maruddha Jadeyidru,
naa Choosi Mallige...

Headphoninalli Nannedeya Hadanu Nee Kele,
adakelovarege Beyisuve Preethi Bele..

Baare Nannedeyolage,
neene Dina Kanasolage..
Baare Nannedeyolage,
neene Dina Kanasolage..

Thannage Idvi Navu,
nampaadige Malikondu..
Edurige Bandri Neevu,
Nagu Chelkondu..

Urache Naa Bidu Bidale,
ningondhu Mane Katti Kodale,
safety Ge Ninnesaralle Loanu Tharale...

Hogache Sakinnu Tharale,
bekadre Naa Baredu Kodale..
Ee Preethi Prema Ella
bolankadale...

Biduviddhare Baare,
santhele Chintheya Madona,
karibandeya Mele,
bareyona Ondhu Kavana...

Baare Nannedeyolage,
neene Dina Kanasolage..
Baare Nannedeyolage,
neene Dina Kanasolage..

Thannage Idvi Navu,
nampaadige Malikondu..
Edurige Bandri Neevu,
Nagu Chelkondu..

Tags: