• Hogabarade Jeeva - ಹೋಗಬಾರದೆ ಜೀವ Lyrics - ರಾಕೆಟ್

Download Kannada Songs Lyrics Android App

Hogabarade Jeeva - ಹೋಗಬಾರದೆ ಜೀವ Song Lyrics

ಹೋಗಬಾರದೆ ಜೀವ ಈಗಲೇ
ಬದುಕಲೆನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ
ನನ್ನ ದೇಹಕೆ ಬಾ ಬಾಹಿಸು
ಶೂನ್ಯ ಲೋಕಕೆ ನನ್ನ ತಲುಪಿಸು
ಕೈಯ ಮುಗಿವೇನು ಮರಣ ಕರುಣಿಸು ಬಾರಯ್ಯ ಬಾರಯ್ಯ
ಒಲವೆಂಬ ಬೆಂಕಿಯ ಅಪ್ಪಿ ದಹಿಸಿದೆ
ಮನಸಿನಾಸೆಯ ಒಪ್ಪಿ ತಿಳಿಯದೆ
ನಾನೇ ಹಾರಿದೆ ಪ್ರೀತಿಯ ಕೂಪಕೆ ಬಾರಯ್ಯ ಜವರಾಯ
ಹೋಗಬಾರದೆ ಜೀವ ಈಗಲೇ
ಬದುಕಲೆನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ
ಪಾಳು ಬಿದ್ದ ಮನಸ ಮಂಟಪದಲ್ಲಿ ಹಣತೆ ಹಚ್ಚಿದ ತರವೇ
ಚೇಳು ಕಚ್ಚಿದಂತ ಯಾತನೆ ನೀಡಲು ಮನಸು ಮಾಡಿದ ತರವೇ
ಚಾಡಿ ಹೇಳಿದೆ ಮನಸಿದು ನಿನ್ನಯ ಮೇಲಿನ ಪ್ರೀತಿಯ ಕೋಪಕೆ
ಧಂಗೆ ಎದ್ದಿದೆ ಢವ ಢವ ಹೃದಯಾ ಹೃದಯಾ
ವಿಧಿಯೇ ಕಿಟಲೆ ಬೇಡ ಹೋಗು
ನೀ ಕಳುಹಿಸು ಯಮನ
ಪಾಶಾಗಿ ಸುಡು ನೀ ಜವನೆ ಬಿರನೆ ಬಾ ಬಾ ಬಾ
ಹೋಗಬಾರದೆ ಜೀವ ಈಗಲೇ
ಬದುಕಲೆನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ
ಎದೆಯ ಬಂದಿಖಾನೆಯೊಳಗೆ ಪ್ರೀತಿ ಗಿಳಿಯ ಕೂಡಿ ಹಾಕಿ
ಭಸ್ಮವಾಗಿ ಹೋಯಿತೆ ಕ್ಷಣದಲಿ ಕ್ರೂರ ವಿಧಿಯ ದೃಷ್ಟಿಯು ತಾಕಿ
ಮನಸ ಗಾಜಾ ಮನೆಯಿದು ಒಡೆದಿದೆ
ಕೂಡಿಸಲಾಗದು ಜೋಡಿಸಲಾಗದು
ಚೂರು ಚೂರು ಚುಚ್ಚಿದೆ ನೊಂದಿದೆ ಹೃದಯಾ ಹೃದಯಾ
ಖತ್ತಿ ಅಲುಗಿನ ಮೇಲೆ
ನಾಟ್ಯ ಮಾಡುತ್ತಿದೆ ಪ್ರೀತಿ
ಆಹಾ ದೇವರೇ ನಿನ್ನ ಲೀಲೆ ಬಾ ಬಾ ಬಾ
ಹೋಗಬಾರದೆ ಜೀವ ಈಗಲೇ
ಬದುಕಲೆನಿದೆ ಇನ್ನು ಮುನ್ನೆಲೆ
ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ
ನನ್ನ ದೇಹಕೆ ಬಾ ಬಾಹಿಸು
ಶೂನ್ಯ ಲೋಕಕೆ ನನ್ನ ತಲುಪಿಸು
ಕೈಯ ಮುಗಿವೇನು ಮರಣ ಕರುಣಿಸು ಬಾರಯ್ಯ ಬಾರಯ್ಯ
ಒಲವೆಂಬ ಬೆಂಕಿಯ ಅಪ್ಪಿ ದಹಿಸಿದೆ
ಮನಸಿನಾಸೆಯ ಒಪ್ಪಿ ತಿಳಿಯದೆ
ನಾನೇ ಹಾರಿರುವೆ ಪ್ರೀತಿಯ ಕೂಪಕೆ ಬಾರಯ್ಯ ಜವರಾಯ
ಹೋಗಬಾರದೆ ಜೀವ ಈಗಲೇ ಬದುಕಲೆನಿದೆ
ಇನ್ನು ಮುನ್ನಲೇ ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ


Hogabarade Jeeve Eegale
Badukalenide Innu Munnele
Neneyalarenu Preeti Hinnele
Javaraaya
Nanna Dehake Baa Bahisu
Shoonya Lokake Nanna Talupisu
Kaiyy Mugivenu Marana Karunisu
Barayya Barayya
Olavemba Benkiya Appi Dahiside
Manasinaseya Vappi Tiliyade
Naane Haaride Preetiya Koopake
Barayya Javaraaya
Hogbarade Jeeva Eegale
Badukalenide Innu Munnele
Neneyalarenu Preeti Hinnele
Jawaraya
Paalu Bidd Manasa Mantapadalli
Hanate Hacchid Karave
Chelu Kacchidanta Yaatane
Needalu Manasu Maadide Tarale
Chaadi Helide Manasidu
Ninnaya Melin Preetiya Kopake
Dhange Eddide Dhava Dhava
Hrudaya Hrudaya
Vidhiya Keetale Beda Hogu Nee Kaluhisu Yamana
Paasha Bisudu Nee Javane
Begane
Baa Baa Baa
Hogabarade Jeeve Eegale
Badukalenide Innu Munnele
Neneyalarenu Preeti Hinnele
Javaraaya
Edeya Bandhi Khaneyolage
Preeti Giliya Koodi Haaki
Bhasmavaagi Hogite Kshanadali
Kroor Vidhiya Drushtiyu Taaki
Manasa Gaaj Maneyidu Vadedide Koodisalagadu
Jodisalagadu
Chooru Chooru
Chucchide Nondide
Hrudaya Hrudaya
Katti Alagina Mele
Natyavaduttide Preeti
Ahaa Devare Ninna Leele
Wah Wah Wah
Hogabarade Jeeve Eegale
Badukalenide Innu Munnele
Neneyalarenu Preeti Hinnele
Javaraaya
Nanna Dehake Baa Bahisu
Shoonya Lokake Nanna Talupisu
Kaiyy Mugivenu
Marana Karunisu
Barayya Barayya
Olavemba Benkiya Appi Dahiside
Manasinaseya Vappi Tiliyade
Naane Haariruve Preetiya Koopake
Barayya Javaraaya
Hogabarade Jeeve Eegale
Badukalenide Innu Munnele
Neneyalarenu Preeti Hinnele Javaraaya

Tags: